ಪ್ರಧಾನ ಮಂತ್ರಿಯವರ ಕಛೇರಿ

'ಎಕ್ಸಾಮ್ ವಾರಿಯರ್ಸ್' ಈಗ 13 ಭಾಷೆಗಳಲ್ಲಿ ಲಭ್ಯವಿದೆ

Posted On: 21 JAN 2023 7:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರೀಕ್ಷಾ ಸಂಬಂಧಿತ ವಿಷಯಗಳ ಕುರಿತ ಪುಸ್ತಕ 'ಎಕ್ಸಾಮ್ ವಾರಿಯರ್ಸ್' ಈಗ 13 ಭಾಷೆಗಳಲ್ಲಿ ಲಭ್ಯವಿದೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಟ್ವೀಟ್ ಮಾಡಿದ್ದಾರೆ.

“ #ExamWarriors ಪುಸ್ತಕವು ಈಗ 13 ಭಾಷೆಗಳಲ್ಲಿ ಲಭ್ಯವಿರುವುದು ಸಂತಸ ತಂದಿದೆ,’’

 "ಎಲ್ಲರಿಗೂ ಓದುವಿಕೆಗೆ ಶುಭಾಶಯಗಳು," ಎಂದು ಹೇಳಿದ್ದಾರೆ.

***



(Release ID: 1892759) Visitor Counter : 145