ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಈಶಾನ್ಯದಲ್ಲಿ ಗೌರವಾನ್ವಿತ ಜನರು ಮತ್ತು ಸುಂದರವಾದ ಸ್ಥಳಗಳಿವೆ: ಪ್ರಧಾನ ಮಂತ್ರಿ

Posted On: 21 JAN 2023 7:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಹೆಚ್ಚುತ್ತಿರುವ ಅಭಿವೃದ್ಧಿಯ ವೇಗವು ಈಶಾನ್ಯದ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ ಎಂದು ಹೇಳಿದ್ದಾರೆ.

ನಾಗರಿಕರೊಬ್ಬರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಶ್ರೀ ಮೋದಿಯವರು:

"ಈಶಾನ್ಯವು ಗೌರವಾನ್ವಿತ ಜನರು ಮತ್ತು ಸುಂದರವಾದ ಸ್ಥಳಗಳನ್ನು ಹೊಂದಿದೆ. ಹೆಚ್ಚಿದ ಅಭಿವೃದ್ಧಿಯ ವೇಗವು ಅಲ್ಲಿನ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

***


(Release ID: 1892757) Visitor Counter : 137