ಪ್ರಧಾನ ಮಂತ್ರಿಯವರ ಕಛೇರಿ

ಪರೀಕ್ಷಾ ಪೇ ಚರ್ಚಾ ಕುರಿತು ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಂಡ ಪ್ರಧಾನ ಮಂತ್ರಿ

Posted On: 12 JAN 2023 2:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ ಕುರಿತ ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಂಡಿದ್ದಾರೆ, ಇದು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಕುರಿತು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

"ಇದು ಪರೀಕ್ಷಾ ಋತುವಾಗಿದೆ ಮತ್ತು ನಮ್ಮ #ExamWarriors ಪರೀಕ್ಷಾ ಸಿದ್ಧತೆಗಳಲ್ಲಿ ಮುಳುಗಿರುವುದರಿಂದ, ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮಂತ್ರಗಳು ಮತ್ತು ಚಟುವಟಿಕೆಗಳ ಆಸಕ್ತಿದಾಯಕ ಭಂಡಾರವನ್ನು ಹಂಚಿಕೊಳ್ಳುತ್ತೇವೆ ಮತ್ತು ಪರೀಕ್ಷೆಗಳನ್ನು ಸಂಭ್ರಮವಾಗಿ ಆಚರಿಸಲು ಸಹಾಯ ಮಾಡುತ್ತದೆ. ಒಮ್ಮೆ ನೋಡಿ..." ಎಂದು ಹೇಳಿದ್ದಾರೆ.

*****



(Release ID: 1890752) Visitor Counter : 122