ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಿಶ್ ಚಂದೋರ್ಕರ್ ಅವರಿಂದ "ಬ್ರೇವಿಂಗ್ ಎ ವೈರಲ್ ಸ್ಟಾರ್ಮ್: ಇಂಡಿಯಾಸ್ ಕೋವಿಡ್-19 ಲಸಿಕೆ ಕಥೆ" ಎಂಬ ಪುಸ್ತಕದ ಪ್ರತಿಯನ್ನು ಸ್ವೀಕರಿಸಿದರು.
Posted On:
11 JAN 2023 6:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಿಶ್ ಚಂದೋರ್ಕರ್ ಅವರಿಂದ "ಬ್ರೇವಿಂಗ್ ಎ ವೈರಲ್ ಸ್ಟಾರ್ಮ್: ಇಂಡಿಯಾಸ್ ಕೋವಿಡ್ -19 ವ್ಯಾಕ್ಸಿನ್ ಸ್ಟೋರಿ" ಎಂಬ ಪುಸ್ತಕವನ್ನು ಸ್ವೀಕರಿಸಿದ್ದಾರೆ, ಇದರಲ್ಲಿ ಅವರು ವ್ಯಾಕ್ಸಿನೇಷನ್‌ನಲ್ಲಿ ಭಾರತದ ಪ್ರಗತಿಯನ್ನು ವಿವರಿಸಿದ್ದಾರೆ.
ಆಶಿಶ್ ಚಂದೋರ್ಕರ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಹೇಳಿದ್ದು ಹೀಗೆ;
"ವ್ಯಾಕ್ಸಿನೇಷನ್‌ನಲ್ಲಿ ಭಾರತದ ಪ್ರಗತಿಯನ್ನು ನೀವು ವಿವರಿಸಿರುವ ನಿಮ್ಮ ಪುಸ್ತಕದ ಪ್ರತಿಯನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ."
***
(Release ID: 1890615)
Visitor Counter : 124
Read this release in:
Malayalam
,
Manipuri
,
Odia
,
English
,
Urdu
,
Marathi
,
Assamese
,
Bengali
,
Punjabi
,
Gujarati
,
Tamil
,
Telugu