ಪ್ರಧಾನ ಮಂತ್ರಿಯವರ ಕಛೇರಿ

 ನವದೆಹಲಿಯ ಕೆಂಪು ಕೋಟೆಯಲ್ಲಿ ಲೈಟ್ ಮತ್ತು ಸೌಂಡ್ ಶೋ ಅನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದರು.

Posted On: 11 JAN 2023 6:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ನವದೆಹಲಿಯ ಕೆಂಪು ಕೋಟೆಯಲ್ಲಿನ ಬೆಳಕು ಮತ್ತು ಧ್ವನಿ ಪ್ರದರ್ಶನದ ನೋಟಗಳನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿಯವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಗಳು  ಟ್ವೀಟ್ ಮಾಡಿದ್ದಾರೆ;

"ಕೆಂಪು ಕೋಟೆಗೆ ಭೇಟಿ ನೀಡಲು ಹೆಚ್ಚುವರಿ ಕಾರಣವಾಗಿರುವುದು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ನೆನಪಿಸಿಕೊಳ್ಳಲು ತಿಳಿವಳಿಕೆ  ಬೆಳೆಸಲು ಇದೊಂದು ಆಧುನಿಕ ಮಾರ್ಗವಾಗಿದೆ.

*****



(Release ID: 1890600) Visitor Counter : 109