ಪ್ರಧಾನ ಮಂತ್ರಿಯವರ ಕಛೇರಿ
ನಿವೃತ್ತ ಏರ್ ಮಾರ್ಷಲ್ ಪಿ.ವಿ.ಅಯ್ಯರ್ ಅವರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ
Posted On:
31 DEC 2022 3:18PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿವೃತ್ತ ಏರ್ ಮಾರ್ಷಲ್ ಪಿ.ವಿ .ಅಯ್ಯರ್ ಅವರನ್ನು ಭೇಟಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.ಅವರು ಏರ್ ಮಾರ್ಷಲ್ ಅವರ ಪುಸ್ತಕವನ್ನು ಪಡೆದುಕೊಂಡರು.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು,ಅದರಲ್ಲಿ:
"ನಿವೃತ್ತ ಏರ್ ಮಾರ್ಷಲ್ ಪಿ.ವಿ.ಅಯ್ಯರ್ ಅವರನ್ನು ಇಂದು ಭೇಟಿ ಮಾಡಿ ಹರ್ಷಗೊಂಡಿದ್ದೇನೆ.ಜೀವನಕ್ಕೆ ಸಂಬಂಧಿಸಿ ಅವರ ಉತ್ಸಾಹ ಹಾಗು ಆರೋಗ್ಯ ಪೂರ್ಣವಾಗಿ ಮತ್ತು ದೈಹಿಕವಾಗಿ ಸದೃಢವಾಗಿರುವುದಕ್ಕೆ ಸಂಬಂಧಿಸಿ ಅವರ ಮನೋಭಾವ ಗಮನಾರ್ಹ ವಾದುದು. ಅವರ ಪುಸ್ತಕದ ಪ್ರತಿಯನ್ನು ಪಡೆದು ಹರ್ಷಿತನಾಗಿದ್ದೇನೆ" ಎಂದು ಹೇಳಿದ್ದಾರೆ.
*****
(Release ID: 1887807)
Visitor Counter : 152
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam