ಪ್ರಧಾನ ಮಂತ್ರಿಯವರ ಕಛೇರಿ
ಸಂಸ್ಥಾಪನ ದಿನದಂದು ಬಿಎಸ್ಎಫ್ ನ ಸಿಬ್ಬಂದಿವರ್ಗ ಮತ್ತು ಅವರ ಕುಟುಂಬ ವರ್ಗಕ್ಕೆ ಪ್ರಧಾನಿ ಶುಭಾಶಯ.
प्रविष्टि तिथि:
01 DEC 2022 9:06AM by PIB Bengaluru
ಪ್ರಧಾನ ಮಂತ್ರಿಗಳಾದ, ಶ್ರೀ ನರೇಂದ್ರ ಮೋದಿಯವರು ಬಿಎಸ್ಎಫ್ ನ ಸಂಸ್ಥಾಪನ ದಿನದ ಸಂದರ್ಭದಲ್ಲಿ ಬಿಎಸ್ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ ಅತ್ಯಂತ ಪರಿಶ್ರಮದಿಂದ ಭಾರತವನ್ನು ರಕ್ಷಣೆ ಮಾಡುವಲ್ಲಿ ಮತ್ತು ನಮ್ಮ ದೇಶಕ್ಕೆ ಸೇವೆಸಲ್ಲಿಸುವ ಸಂದರ್ಭದಲ್ಲಿ ಬಿಎಸ್ಎಫ್ ಸಾಧಿಸಿರುವ ಮಹೋನ್ನತ ಹೆಜ್ಜೆಗುರುತುಗಳನ್ನು ಪ್ರಧಾನಿಯವರು ಸ್ಮರಿಸಿದರು.
ಟ್ಟಿಟ್ ನಲ್ಲಿ, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು,
ಸಂಸ್ಥಾಪನ ದಿನದ ಸಂದರ್ಭದಲ್ಲಿ ಬಿಎಸ್ಎಫ್ ನ @ _ಭಾರತದ ಎಲ್ಲ ಸಿಬ್ಬಂದಿ ವರ್ಗ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಅತ್ಯಂತ ಪರಿಶ್ರಮದಿಂದ ಭಾರತವನ್ನು ರಕ್ಷಿಸುವಲ್ಲಿ ಮತ್ತು ಸೇವೆಸಲ್ಲಿಸುವಲ್ಲಿ ಮಹೋನ್ನತ ಹೆಜ್ಜೆಗುರುತುಗಳನ್ನು ಸಾಧಿಸಿರುವ ಸೇನೆಯಾಗಿದೆ ಮತ್ತು ನೈಸರ್ಗಿಕ ವಿಕೋಪ ಸಂದರ್ಭದಂತಹ ಸವಾಲಿನ ಸಂದರ್ಭದಲ್ಲಿ ಬಿಎಸ್ಎಫ್ ಸೇನೆ ಮಾಡಿರುವ ಮಹೋನ್ನತ ಕೆಲಸವನ್ನು ನಾನು ಸಹ ಅಭಿನಂದಿಸುತ್ತೇನೆಂದು ಟ್ಟಿಟ್ ಮಾಡಿದ್ದಾರೆ.
****
(रिलीज़ आईडी: 1880195)
आगंतुक पटल : 144
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam