ರಾಷ್ಟ್ರಪತಿಗಳ ಕಾರ್ಯಾಲಯ
ಐದು ದೇಶಗಳ ರಾಯಭಾರಿಗಳಿಂದ ಭಾರತದ ರಾಷ್ಟ್ರಪತಿಗೆ ಅಧಿಕಾರ ಪತ್ರಗಳ ಸಲ್ಲಿಕೆ.
ಪ್ರಕಟಣಾ ದಿನಾಂಕ:
28 NOV 2022 1:18PM by PIB Bengaluru
ಭಾರತದ ರಾಷ್ಟ್ರಪತಿ,ಶ್ರೀಮತಿ ದ್ರೌಪತಿ ಮರ್ಮುರವರು ರಾಷ್ಟಪತಿ ಭವನದಲ್ಲಿ ಇಂದು ನಡೆದ(ನವಂಬರ್ 28,2022) ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ,ಮಾಲ್ಡೀವ್ಸ್,ಯುನೈಟೆಡ್ ಅರಬ್ ಎಮಿರೆಟ್ಸ್,ಲ್ಯಾಟ್ವಿವಿಯಾ ಮತ್ತು ಜಪಾನಿನ ರಾಯಭಾರಿ/ಉನ್ನತ ಪ್ರತಿನಿಧಿಗಳಿಂದ ಅಧಿಕಾರ ಪತ್ರಗಳನ್ನು ಸ್ವೀಕರಿಸಿದ್ದರು.
1. ಘನತೆವೆತ್ತ ಶೀಯುತ ಎಂಡಿ.ಮುಸ್ತಪಿಝೂರ್ ರೆಹಮಾನ್,ಬಾಂಗ್ಲದೇಶದ ಪ್ರಜಾಗಣರಾಜ್ಯದ,ಉನ್ನತ ಪ್ರತಿನಿಧಿ.
2. ಘನತೆವೆತ್ತ. ಶೀಯುತ ಈ.ಇಬ್ರಾಹಿಂ ಷಾಹಿಬ್,ಮಾಲ್ಡಿವ್ ಗಣರಾಜ್ಯದ ಉನ್ನತ ಪ್ರತಿನಿಧಿ.
3. ಘನತೆವೆತ್ತ. ಡಾ.ಅಬ್ದುಲ್ ನಾಸೀರ್ ಜಮಾಲ್ ಹುಸೇನ್,ಮಹಮ್ಮದ್ ಅಲಿಷಾಅಲಿ,ಯನೈಟೆಡ್ ಅರಬ್ ಎಮಿರೆಟ್ಸ್ ರಾಯಭಾರಿ.
4. ಘನತೆವೆತ್ತ. ಶೀಯುತ.ಜೂರಿಸ್ ಬೋನ್,ಲಾಟ್ವಿವಿಯಾ ಗಣರಾಜ್ಯದ ರಾಯಭಾರಿ.
5. ಘನತೆವೆತ್ತ. ಶೀಯುತ.ಸುಜುಕಿ ಹಿರೋಷಿ,ಜಪಾನಿನ ರಾಯಭಾರಿ.ಇವರುಗಳು ತಮ್ಮಅಧಿಕಾರ ಪತ್ರಗಳನ್ನು ಸಲ್ಲಿಸಿದವರಾಗಿರುತ್ತಾರೆ.
*****
(ಪ್ರಕಟಣೆ ಐ.ಡಿ.: 1879578)
ವಿಸಿಟರ್ ಕೌಂಟರ್ : 171