ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಶೇಕಡಾ ನೂರಕ್ಕೆ 100ರಷ್ಟು ಪೂರ್ಣಗೊಳಿಸಲು ಉತ್ಸುಕತೆ ತೋರಿರುವ ಗುಜರಾತ್ನ ಜನರನ್ನು ಶ್ಲಾಘಿಸಿದ ಪ್ರಧಾನಿ

प्रविष्टि तिथि: 26 OCT 2022 7:13PM by PIB Bengaluru

ಹರ್ ಘರ್ ಜಲ್ ಯೋಜನೆಯನ್ನು ಶೇಕಡಾ ನೂರಕ್ಕೆ 100ರಷ್ಟು ಪೂರ್ಣಗೊಳಿಸಿರುವ ಕುರಿತು ಗುಜರಾತ್ ಸಚಿವ ಶ್ರೀ ಋಷಿಕೇಶ್ ಪಟೇಲ್ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಅವರು, ಗುಜರಾತ್ ನ ಜನರ ಅತ್ಯುತ್ಸಾಹವನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಟ್ವೀಟ್ ಮಾಡಿದ್ದಾರೆ;

“ગુજરાતના લોકોને ખૂબ ખૂબ અભિનંદન...આ જળ શક્તિ પ્રત્યે લોકોનો ઉત્સાહ દર્શાવે છે.

*****


(रिलीज़ आईडी: 1871201) आगंतुक पटल : 179
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam