ಪ್ರಧಾನ ಮಂತ್ರಿಯವರ ಕಛೇರಿ
ಹಿಮಾಲಯ ರಾಜ್ಯಗಳ ಅಸ್ಮಿತೆ ಕುರಿತಂತೆ 2001ರ ಪ್ರಧಾನಮಂತ್ರಿ ಅವರ ವಿಡಿಯೋ
ಪ್ರಕಟಣಾ ದಿನಾಂಕ:
21 OCT 2022 5:30PM by PIB Bengaluru
ಹಿಮಾಲಯ ರಾಜ್ಯಗಳ ಅಭಿವೃದ್ಧಿ ಸಮಸ್ಯೆಗಳನ್ನು ಬಗೆಹರಿಸುವ ಸಂಕಲ್ಪ ಬಲವಾಗಿಯೇ ಇದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
2001 ರಲ್ಲಿ ಹಿಮಾಲಯ ರಾಜ್ಯಗಳ ಅಸ್ಮಿತೆ ಕುರಿತ ಪ್ರಧಾನಮಂತ್ರಿ ಅವರ ದೃಷ್ಟಿಕೋನದ ಬಗೆಗಿನ ವಿಡಿಯೋಗೆ ಪ್ರತ್ಯುತ್ತರವಾಗಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
"ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಹಲವಾರು ನೆನಪುಗಳನ್ನು ಇದು ತಂದಿದೆ. ಪರಿಹರಿಸುವ ಸಂಕಲ್ಪ ಸಹಜವಾಗಿ ಒಂದೇ ಆಗಿರುತ್ತದೆ" ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1870198)
ವಿಸಿಟರ್ ಕೌಂಟರ್ : 139
ಪ್ರಕಟಣೆಯನ್ನು ಇದರಲ್ಲಿ ಓದಿ:
Punjabi
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Gujarati
,
Odia
,
Tamil
,
Telugu
,
Malayalam