ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

36 ನೇ ರಾಷ್ಟ್ರೀಯ ಕ್ರೀಡಾಕೂಟ 2022 ರಲ್ಲಿ 10 ವರ್ಷದ ಮಲ್ಲಕಂಭ ಆಟಗಾರ ಶೌರ್ಯಜಿತ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 08 OCT 2022 10:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 36 ನೇ ರಾಷ್ಟ್ರೀಯ ಕ್ರೀಡಾಕೂಟ 2022 ರಲ್ಲಿ ಕಿರಿಯ ಮಲ್ಲಕಂಭ ಆಟಗಾರ ಶೌರ್ಯಜಿತ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಗುಜರಾತಿನ ಮಾಹಿತಿಯ ಟ್ವೀಟ್ ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ;

" ಶೌರ್ಯಜಿತ್. ಎಂತಹ ಸ್ಟಾರ್ " ಎಂದವರು ಉದ್ಘರಿಸಿದ್ದಾರೆ.

 


(रिलीज़ आईडी: 1866353) आगंतुक पटल : 160
इस विज्ञप्ति को इन भाषाओं में पढ़ें: Bengali , Marathi , Tamil , Malayalam , Assamese , Odia , English , Urdu , हिन्दी , Manipuri , Punjabi , Gujarati , Telugu