ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಮಹಾ ಸಪ್ತಮಿಯಂದು ಜನತೆಗೆ ಶುಭ ಕೋರಿದ ಪ್ರಧಾನ ಮಂತ್ರಿಗಳು
ಮಾತೆ ಕಲ್ರಾತ್ರಿಯ ಆಶೀರ್ವಾದವನ್ನು ಕೋರಿದ ಪ್ರಧಾನಿ
प्रविष्टि तिथि:
02 OCT 2022 9:19AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಮಹಾ ಸಪ್ತಮಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಶ್ರೀ ಮೋದಿ ಅವರು ತಮ್ಮ ಎಲ್ಲಾ ಭಕ್ತರಿಗಾಗಿ ಕಲ್ರಾತ್ರಿ ಮಾತೆಯ ಆಶೀರ್ವಾದವನ್ನು ಕೋರಿದ್ದಾರೆ ಮತ್ತು ಕಲ್ರಾತ್ರಿ ಮಾತೆಯ ಪ್ರಾರ್ಥನೆ (ಸ್ತುತಿ) ಪಠಣವನ್ನು ಸಹ ಹಂಚಿಕೊಂಡಿದ್ದಾರೆ.
ಪ್ರಧಾನಿ ಈ ಕುರಿತು ಹೀಗೆ ಟ್ವೀಟ್ ಮಾಡಿದ್ದಾರೆ:
"सुखप्रसन्नवदनां स्मेराननसरोरुहाम्।
एवं सञ्चियन्तयेत्कालरात्रिं सर्वकामसमृद्धिदाम्॥
ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ಮಾತೆ ಕಲ್ರಾತ್ರಿಯ ಕರುಣೆ ಮತ್ತು ಕೃಪೆಯಿಂದ ನಿಮ್ಮೆಲ್ಲರ ಜೀವನವು ಬೆಳಗಲಿ ಮತ್ತು ಸಂತೋಷಮಯವಾಗಿರಲಿ. ಅವಳಿಗೆ ಸಂಬಂಧಿಸಿದ ಒಂದು ಸುತಿ ಇಲ್ಲಿದೆ..."
****
(रिलीज़ आईडी: 1864739)
आगंतुक पटल : 119
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam