ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ವರಿಗೂ ಬ್ರಹ್ಮಚಾರಿಣಿ ಮಾತೆಯ ಆಶೀರ್ವಾದ ಕೋರಿದ ಪ್ರಧಾನಿ

Posted On: 27 SEP 2022 7:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ಮಾತೆಯ ಎಲ್ಲಾ ಭಕ್ತರಿಗೆ ದೇವಿಯ ಆಶೀರ್ವಾದವನ್ನು ಕೋರಿದ್ದಾರೆ. 

ಶ್ರೀ ಮೋದಿ ಅವರು ದೇವಿಯ ಪ್ರಾರ್ಥನೆಯ ಪಠಣವನ್ನೂ(ಸ್ತುತಿ) ಹಂಚಿಕೊಂಡಿದ್ದಾರೆ.

ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:

"ಇಂದು ತಾಯಿಯ ಎರಡನೇ ರೂಪವಾದ ಮಾತೆ ಬ್ರಹ್ಮಚಾರಿಣಿಯ ವಿಶೇಷ ಪೂಜೆಯ ದಿನವಾಗಿದೆ. ಅವಳು ತನ್ನ ಎಲ್ಲ ಭಕ್ತರಿಗೆ ಶಕ್ತಿ, ಸಾಮರ್ಥ್ಯ ಮತ್ತು ಸಂಕಲ್ಪ ಸಿದ್ಧಿಯ ಆಶೀರ್ವಾದ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗಾಗಿ ದೇವಿಯ ಸ್ತುತಿ ಇಲ್ಲಿದೆ…

****


(Release ID: 1862518) Visitor Counter : 168