ಪ್ರಧಾನ ಮಂತ್ರಿಯವರ ಕಛೇರಿ
ಜನತೆಗೆ ಮಹಾಲಯದ ಶುಭ ಕೋರಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
25 SEP 2022 1:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹಾಲಯದ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಮಹಾಲಯದಂದು ನಾವು ದುರ್ಗಾ ಮಾತೆಯನ್ನು ಪೂಜಿಸಿ ಆಕೆಯ ಆಶೀರ್ವಾದವನ್ನು ಕೋರುತ್ತೇವೆ. ಎಲ್ಲರೂ ಸಂತೋಷ ಮತ್ತು ಆರೋಗ್ಯವಾಗಿರಲಿ. ನಮ್ಮ ಸುತ್ತಲೂ ಸಮೃದ್ಧಿ ಮತ್ತು ಸಹೋದರತ್ವ ಇರಲಿ.
“ಶುಭ ಮಹಾಲಯ’’..!
********
(ಪ್ರಕಟಣೆ ಐ.ಡಿ.: 1862140)
ವಿಸಿಟರ್ ಕೌಂಟರ್ : 151
ಪ್ರಕಟಣೆಯನ್ನು ಇದರಲ್ಲಿ ಓದಿ:
Gujarati
,
Telugu
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Odia
,
Tamil
,
Malayalam