ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 16 AUG 2022 12:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ,

" ಇಂದು, ಗೌರವಾನ್ವಿತ ಅಟಲ್ ಜೀ ಅವರ ಪುಣ್ಯ ತಿಥಿಯಂದು, ಸದೈವ್ ಅಟಲ್ ಗೆ ಭೇಟಿ ನೀಡಿ ಅವರಿಗೆ ಗೌರವ ಸಲ್ಲಿಸಿದೆ. ಭಾರತಕ್ಕೆ ಸೇವೆ ಸಲ್ಲಿಸುವ ಅಟಲ್ ಜೀ ಅವರ ಪ್ರಯತ್ನಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಭಾರತವನ್ನು ಪರಿವರ್ತಿಸಲು ಮತ್ತು 21 ನೇ ಶತಮಾನದ ಸವಾಲುಗಳಿಗೆ ನಮ್ಮ ರಾಷ್ಟ್ರವನ್ನು ಸಿದ್ಧಪಡಿಸಲು ಅವರು ಪ್ರವರ್ತಕ ಪ್ರಯತ್ನಗಳನ್ನು ಮಾಡಿದರು,'' ಎಂದಿದ್ದಾರೆ.

 


 

**************


(ಪ್ರಕಟಣೆ ಐ.ಡಿ.: 1852256) ವಿಸಿಟರ್ ಕೌಂಟರ್ : 192