ಹಣಕಾಸು ಸಚಿವಾಲಯ
ಕೇಂದ್ರ ಸರ್ಕಾರ ರಾಜ್ಯಗಳಿಗೆ ಎರಡು ಕಂತುಗಳಲ್ಲಿ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಿದೆ: ಸಾಮಾನ್ಯ ಮಾಸಿಕ ಆದಾಯ ಕೊರತೆ ಮೊತ್ತ 58,332.86 ಕೋಟಿ ರೂಪಾಯಿ ಆಗಿದ್ದು, ಕೇಂದ್ರ ಸರ್ಕಾರ 1,16,665.75 ಕೊಟಿ ರೂಪಾಯಿ ಬಿಡುಗಡೆ ಮಾಡಿದೆ
Posted On:
10 AUG 2022 1:08PM by PIB Bengaluru
ಕೇಂದ್ರ ಸರ್ಕಾರ ರಾಜ್ಯಗಳಿಗೆ 2022 ರ ಆಗಸ್ಟ್ 10 ರಂದು ಎರಡು ಕಂತುಗಳಲ್ಲಿ ಆದಾಯ ಕೊರತೆ ಮೊತ್ತ 1,16,665.75 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸಾಮಾನ್ಯ ಮಾಸಿಕದ ಆದಾಯ ಕೊರತೆ ಮೊತ್ತ .58,332.86 ಕೋಟಿ ರೂಪಾಯಿಯಾಗಿದೆ.
ರಾಜ್ಯಗಳ ಕೈ ಬಲಪಡಿಸುವ ಭಾರತ ಸರ್ಕಾರದ ಬದ್ಧತೆಗೆ ಇದು ಅನುಗುಣವಾಗಿದ್ದು, ರಾಜ್ಯಗಳು ತಮ್ಮ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ತ್ವರಿತಗೊಳಿಸಲು ಇದರಿಂದ ಸಹಕಾರಿಯಾಗಲಿದೆ.
ಬಿಡುಗಡೆ ಮಾಡಲಾದ ಮೊತ್ತ, ರಾಜ್ಯವಾರು ವಿಭಜನೆ ಮಾಹಿತಿಯನ್ನು ಈ ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿದೆ:
2022 ರ ಆಗಸ್ಟ್ ವೇಳೆಗೆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ನಿವ್ವಳ ಆದಾಯದ ರಾಜ್ಯವಾರು ಹಂಚಿಕೆ
ಕ್ರಮ ಸಂಖ್ಯೆ
|
ರಾಜ್ಯಗಳ ಹೆಸರು
|
ಒಟ್ಟು [ಕೋಟಿ ರೂಗಳಲ್ಲಿ]
|
1
|
ಆಂಧ್ರ ಪ್ರದೇಶ
|
4,721.44
|
2
|
ಅರುಣಾಚಲ ಪ್ರದೇಶ
|
2,049.82
|
3
|
ಅಸ್ಸಾಂ
|
3,649.30
|
4
|
ಬಿಹಾರ
|
11,734.22
|
5
|
ಚತ್ತೀಸ್ ಘಡ
|
3,974.82
|
6
|
ಗೋವಾ
|
450.32
|
7
|
ಗುಜರಾತ್
|
4,057.64
|
8
|
ಹರ್ಯಾಣ
|
1,275.14
|
9
|
ಹಿಮಾಲಚ ಪ್ರದೇಶ
|
968.32
|
10
|
ಜಾರ್ಖಂಡ್
|
3,858.12
|
11
|
ಕರ್ನಾಟಕ
|
4,254.82
|
12
|
ಕೇರಳ
|
2,245.84
|
13
|
ಮಧ್ಯಪ್ರದೇಶ
|
9,158.24
|
14
|
ಮಹಾರಾಷ್ಟ್ರ
|
7,369.76
|
15
|
ಮಣಿಪುರ
|
835.34
|
16
|
ಮೇಘಾಲಯ
|
894.84
|
17
|
ಮಿಜೋರಾಂ
|
583.34
|
18
|
ನಾಗಾಲ್ಯಾಂಡ್
|
663.82
|
19
|
ಒಡಿಶಾ
|
5,282.62
|
20
|
ಪಂಜಾಬ್
|
2,108.16
|
21
|
ರಾಜಸ್ಥಾನ್
|
7,030.28
|
22
|
ಸಿಕ್ಕಿಂ
|
452.68
|
23
|
ತಮಿಳುನಾಡು
|
4,758.78
|
24
|
ತೆಲಂಗಾಣ
|
2,452.32
|
25
|
ತ್ರಿಪುರ
|
826
|
26
|
ಉತ್ತರ ಪ್ರದೇಶ
|
20,928.62
|
27
|
ಉತ್ತರಾಖಂಡ
|
1,304.36
|
28
|
ಪಶ್ಚಿಮ ಬಂಗಾಳ
|
8,776.76
|
|
ಒಟ್ಟು
|
1,16,665.72
|
*******
(Release ID: 1850513)
Visitor Counter : 263
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam