ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಸೋಂಕಿನಿಂದ ಜೋ ಬೈಡೆನ್ ಅವರ ಶೀಘ್ರ ಚೇತರಿಕೆಗಾಗಿ ಪ್ರಧಾನಿ ಮೋದಿ ಹಾರೈಕೆ
Posted On:
21 JUL 2022 9:46PM by PIB Bengaluru
ಅಮೆರಿಕಾದ ಅಧ್ಯಕ್ಷ ಶ್ರೀ ಜೋ ಬೈಡೆನ್ ಅವರು ಕೋವಿಡ್-19 ಸೋಂಕಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ ಟ್ವೀಟ್ ಹೀಗೆ ಮಾಡಿದ್ದಾರೆ:
"ಕೋವಿಡ್-19 ಸೋಂಕಿನಿಂದ ಜೋ ಬೈಡನ್@POTUS@JoeBiden ಅವರ ಶೀಘ್ರ ಚೇತರಿಕೆಗಾಗಿ ನನ್ನ ಹಾರೈಕೆಗಳು. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ."
***********
(Release ID: 1843865)
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam