ಪ್ರಧಾನ ಮಂತ್ರಿಯವರ ಕಛೇರಿ

ಕಳೆದ 8 ವರ್ಷಗಳಲ್ಲಿಯುವ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನಗಳ ವಿವರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 8 ವರ್ಷಗಳಲ್ಲಿಯುವ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ವೆಬ್‌ಸೈಟ್‌, ನಮೋ ಅಪ್ಲಿಕೇಶನ್‌ ಮತ್ತು ಮೈಗೌನಿಂದ ಈ ಪ್ರಯತ್ನಗಳನ್ನು ಒಳಗೊಂಡ ಲೇಖನಗಳು ಮತ್ತು ಸರಣಿ ಟ್ವೀಟ್‌ ಹಂಚಿಕೊಂಡಿದ್ದಾರೆ.

Posted On: 12 JUN 2022 3:53PM by PIB Bengaluru

ಈ ಸಂಬಂಧ ಪ್ರಧಾನಂತ್ರಿ ಟ್ವೀಟ್‌ ಮಾಡಿದ್ದಾರೆ:

‘‘ಭಾರತದ ಯುವ ಶಕ್ತಿಯು ನಮ್ಮ ದೊಡ್ಡ ಶಕ್ತಿಯಾಗಿದೆ. ನಮ್ಮ ಯುವಕರು ವಿವಿಧ ಕ್ಷೇತ್ರಗಳಲ್ಲಿಉತ್ತಮ ಸಾಧನೆ ಮಾಡುತ್ತಿದ್ದಾರೆ ಮತ್ತು ರಾಷ್ಟ್ರೀಯ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ.
ಈ ಲೇಖನಗಳ ಸಮೂಹವು ಯುವ ಅಭಿವೃದ್ಧಿಗಾಗಿ ಕೆಲವು ಪ್ರಮುಖ ಪ್ರಯತ್ನಗಳನ್ನು ಒಳಗೊಂಡಿದೆ.  #8SaalYuvaShaktiKeNaam  ’’
‘‘ನಮ್ಮ 8 ವರ್ಷಗಳ ಸರ್ಕಾರದಲ್ಲಿಯುವಕರು ತಮ್ಮ ಕನಸುಗಳನ್ನು ಸಾಧಿಸಲು ಮತ್ತು ಅವರ ಸಾಮರ್ಥ್ಯ‌ವನ್ನು ಈಡೇರಿಸಲು ಅನುವು ಮಾಡಿಕೊಡುವುದು. ಈ ಸರಣಿಯನನು ನೋಡಿ....
#8SaalYuvaShaktiKeNaam  ’’

‘‘ದೇಶದ ಯುವ ಶಕ್ತಿಯು ನವ ಭಾರತದ ಮೂಲಾಧಾರವಾಗಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿನಾವು ಅದನ್ನು ಸಶಕ್ತಗೊಳಿಸಲು ಯಾವುದೇ ಕಲ್ಲನ್ನು ಬಿಡಲಿಲ್ಲ. ಹೊಸ ಶಿಕ್ಷಣ ನೀತಿಯಾಗಲಿ ಅಥವಾ ಐಐಟಿಗಳು ಮತ್ತು ಐಐಎಂಗಳ ವಿಸ್ತರಣೆಯಾಗಲಿ, ಹೊಸ ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳಿಂದ ಖೇಲೊ ಇಂಡಿಯಾ ಕೇಂದ್ರಗಳವರೆಗೆ, ಯುವಕರಿಗೆ ಅಗತ್ಯವಿರುವ ಪ್ರತಿಯೊಂದು ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.’’

“देश की युवा शक्ति न्यू इंडिया का आधारस्तंभ है और बीते आठ वर्षों में हमने इसे सशक्त करने में कोई कोर-कसर नहीं छोड़ी है। नई शिक्षा नीति हो या IIT और IIM का विस्तार, नए स्टार्ट-अप्स और यूनिकॉर्न से लेकर खेलो इंडिया केंद्र तक, इन सबके साथ युवाओं के लिए हर जरूरी पहल की गई है।“

 

 

******



(Release ID: 1833852) Visitor Counter : 205