ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸುಗಮ ವ್ಯಾಪಾರದಲ್ಲಿ 'ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ' ನೀತಿಗಳು ಅನೇಕ ಲಾಭಗಳಿಗೆ ಶಕ್ತಿ ತುಂಬುತ್ತಿವೆ: ಪ್ರಧಾನಮಂತ್ರಿ

Posted On: 01 JUN 2022 6:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 'ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ'ನೀತಿಗಳು ಸುಗಮ ವ್ಯಾಪಾರದಲ್ಲಿ ಅನೇಕ ಲಾಭಗಳನ್ನು ತರುತ್ತಿವೆ ಎಂದು ಹೇಳಿದ್ದಾರೆ. ಈ ಲಾಭಗಳು ವಿಶೇಷವಾಗಿ ಭಾರತದ ಯುವಕರಿಗೆ ಪ್ರಯೋಜನಗಳನ್ನು ಒದಗಿಸುತ್ತಿದ್ದು, ಸಂಪತ್ತು ಸೃಷ್ಟಿಕರ್ತರಾಗುವ ಅವರ ಆಕಾಂಕ್ಷೆಗಳಿಗೆ ಗರಿ ಮೂಡಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದ್ದಾರೆ.

MyGov ನ ಥ್ರೆಡ್ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ, ಪ್ರಧಾನಮಂತ್ರಿಯವರು;

'ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ' ನೀತಿಗಳಿಂದ ಪ್ರೇರಿತವಾದ 'ಸುಗಮ ವ್ಯಾಪಾರ'ದಲ್ಲಿ ಅನೇಕ ಲಾಭಗಳಾಗಿವೆ. ಈ ಲಾಭಗಳು ವಿಶೇಷವಾಗಿ ಭಾರತದ ಯುವಕರಿಗೆ ಪ್ರಯೋಜನಕಾರಿಯಾಗಿವೆ ಮತ್ತು ಸಂಪತ್ತಿನ ಸೃಷ್ಟಿಕರ್ತರಾಗುವ ಅವರ ಆಕಾಂಕ್ಷೆಗಳಿಗೆ ಗರಿ ಮೂಡಿಸುತ್ತಿವೆ. ಎಂದು ತಿಳಿಸಿದ್ದಾರೆ.

#8YearsOfEODB

 


 

 

****
 


(Release ID: 1830497) Visitor Counter : 141