ಪ್ರಕಟಣಾ ದಿನಾಂಕ:
20 FEB 2022 9:09AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಜೋರಾಂ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ;
"ಮಿಜೋರಾಂನ ಜನರಿಗೆ ಅವರ ರಾಜ್ಯ ಸಂಸ್ಥಾಪನ ದಿನದಂದು ಶುಭಾಶಯಗಳು. ರೋಮಾಂಚಕ ಮಿಜೋ ಸಂಸ್ಕೃತಿ ಮತ್ತು ರಾಷ್ಟ್ರೀಯ ಪ್ರಗತಿಗೆ ಮಿಜೋರಾಂನ ಕೊಡುಗೆಗಳಲ್ಲಿ ಭಾರತವು ಬಹಳ ಹೆಮ್ಮೆಪಡುತ್ತದೆ. ಮಿಜೋರಾಂನ ಜನರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ." ಎಂದಿದ್ದಾರೆ.
***