ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಜ ಸೂರಜ್ಮಲ್ ಅವರ ಜಯಂತಿಯಂದು ಪ್ರಧಾನಿ ಅವರಿಗೆ ಗೌರವ ಸಲ್ಲಿಸಿದರು

Posted On: 13 FEB 2022 3:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಹಾರಾಜ ಸೂರಜ್ಮಲ್ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದ್ದಾರೆ.

ಟ್ವೀಟ್‌ನಲ್ಲಿ ಪ್ರಧಾನಿ ಹೇಳಿದರು;
"ಮಹಾರಾಜ ಸೂರಜ್ಮಲ್ ಜಿ, ಮಹಾನ್ ಯೋಧ ಮತ್ತು ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರ ಜನ್ಮ ವಾರ್ಷಿಕೋತ್ಸವದಂದು ನನ್ನ ನಮ್ರ ನಮನಗಳು."

***(Release ID: 1798155) Visitor Counter : 180