ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಇ-12 ಮತ್ತು ಇ-15 ಇಂಧನಗಳಿಗೆ ಸಾಮೂಹಿಕ ಹೊರಸೂಸುವಿಕೆ ಮಾನದಂಡಗಳ ಅಧಿಸೂಚನೆ

ಪ್ರಕಟಣಾ ದಿನಾಂಕ: 13 OCT 2021 2:33PM by PIB Bengaluru

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವುಇ-12 (ಗ್ಯಾಸೋಲಿನ್ ಸಹಿತ ಎಥನಾಲ್ ಶೇ.12ರಷ್ಟು) ಮತ್ತು ಇ-15 (ಗ್ಯಾಸೋಲಿನ್ ಸಹಿತ ಎಥನಾಲ್ 12ರ ಶೇ.15ರಷ್ಟು) ಇಂಧನಗಳಿಗೆ ಸಾಮೂಹಿಕ ಹೊರಸೂಸುವಿಕೆ ಗುಣಮಟ್ಟ ಕುರಿತಂತೆ ಜಿಎಸ್.ಆರ್. 728 (ಇ) ದಿನಾಂಕ 11ನೇ ಅಕ್ಟೋಬರ್ 2021ರನ್ವಯ ಅಧಿಸೂಚನೆ ಹೊರಡಿಸಿದೆ. ಇದು ವಾಹನ ಕೈಗಾರಿಕೆಗಳಿಗೆ ಇ-12 ಮತ್ತು ಇ-15 ಅನುಸರಣೆಯ ಮೋಟಾರು ವಾಹನಗಳ ಉತ್ಪಾದನೆಗೆ ಅವಕಾಶ ಕಲ್ಪಿಸುತ್ತದೆ.

ಅಧಿಸೂಚನೆ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

***


(ಪ್ರಕಟಣೆ ಐ.ಡಿ.: 1763634) ವಿಸಿಟರ್ ಕೌಂಟರ್ : 307
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Marathi , Gujarati , English , Urdu , हिन्दी , Bengali , Punjabi , Tamil , Telugu