ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇವಿಯ 3ನೇ ರೂಪ ಮಾತೆ ಚಂದ್ರಘಂಟಗೆ ಪ್ರಧಾನ ಮಂತ್ರಿ ತಲೆಬಾಗಿ ನಮನ

प्रविष्टि तिथि: 09 OCT 2021 8:15AM by PIB Bengaluru

ದೇವಿಯ 3ನೇ ರೂಪವಾದ  ಚಂದ್ರಘಂಟಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಲೆಬಾಗಿ ನಮನ ಸಲ್ಲಿಸಿದ್ದಾರೆ.

ಅಸಂಖ್ಯಾತ ಭಕ್ತ ಸಮೂಹವು ನಕಾರಾತ್ಮಕ ಶಕ್ತಿಗಳನ್ನು ಜಯಿಸಿ, ಸಕಾರಾತ್ಮಕ ಚಿಂತನೆಗೆ ಅಗಾಧ ಶಕ್ತಿ ನೀಡುವಂತೆ ಪ್ರಧಾನ ಮಂತ್ರಿ ಅವರು ದೇವಿಗೆ ಪ್ರಾರ್ಥಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, "मां चंद्रघंटा के चरणों में शीश झुकाकर नमन। देवी चंद्रघंटा अपने सभी भक्तों को नकारात्मक शक्तियों पर विजय का आशीर्वाद दें। इस अवसर पर उनसे जुड़ी स्तुति..."

***


(रिलीज़ आईडी: 1762473) आगंतुक पटल : 300
इस विज्ञप्ति को इन भाषाओं में पढ़ें: Urdu , English , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam