ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿ ಹುಟ್ಟಹಬ್ಬಕ್ಕೆ ಪ್ರಧಾನ ಮಂತ್ರಿ ಶುಭಾಶಯ
Posted On:
01 OCT 2021 9:59AM by PIB Bengaluru
ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಹುಟ್ಟುಹಬ್ಬಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ರಾಷ್ಟ್ರಪತಿ ಜೀ ಹುಟ್ಟುಹಬ್ಬದ ಶುಭಾಶಯಗಳು. ವಿನಮ್ರ ವ್ಯಕ್ತಿತ್ವದಿಂದಾಗಿ ಅವರು, ಇಡೀ ರಾಷ್ಟ್ರಕ್ಕೆ ಪ್ರೀತಿ ಪಾತ್ರರಾಗಿದ್ದಾರೆ. ದೇಶದ ಬಡವರು ಮತ್ತು ನಿರ್ಲಕ್ಷಿತ ವರ್ಗಗಳ ಏಳಿಗೆ ಮತ್ತು ಸಬಲೀಕರಣಕ್ಕಾಗಿ ಅವರು ನೀಡುತ್ತಿರುವ ಗಮನವು ಅನುಕರಣೀಯವಾಗಿದೆ. ಅವರು ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ” ಎಂದಿದ್ದಾರೆ.
***
(Release ID: 1760005)
Visitor Counter : 247
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam