ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಜಯಂತಿ: ಪ್ರಧಾನ ಮಂತ್ರಿ ಗೌರವ ನಮನ

Posted On: 23 SEP 2021 4:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ; ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಅವರಿಗೆ ಜನ್ಮದಿನದ ಗೌರವ ನಮನಗಳು. ದೇಶ ಮತ್ತು ಸಮಾಜದ ಏಳಿಗೆಗಾಗಿ ಅವರು ರಚಿಸಿರುವ ಅದ್ಭುತ ಕವಿತೆಗಳು ಎಲ್ಲ ಪೀಳಿಗೆಗಳಿಗೂ ಪ್ರೇರಣಾದಾಯಕವಾಗಿವೆ.

"राष्ट्रकवि रामधारी सिंह दिनकर जी को उनकी जन्म-जयंती पर सादर नमन। देश और समाज को राह दिखाने वाली उनकी कविताएं हर पीढ़ी के लिए प्रेरणास्रोत बनी रहेंगी।"

 

***
 (Release ID: 1757315) Visitor Counter : 108