ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವದೆಲ್ಲೆಡೆ ನೆಲೆಸಿರುವ ಯಹೂದಿ ಜನರಿಗೆ ರೋಶ್ ಹಶಾನಾ ಶುಭಾಶಯ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
07 SEP 2021 10:49AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹಾಗೂ ಇಸ್ರೇಲ್‌ನ ಸ್ನೇಹಮಯಿ ಜನರು ಮತ್ತು ವಿಶ್ವದೆಲ್ಲೆಡೆ ನೆಲೆಸಿರುವ ಯಹೂದಿ ಜನರಿಗೆ ರೋಶ್ ಹಶಾನಾ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, “ರೋಶ್ ಹಶಾನಾ ಸಂಭ್ರಮಾಚರಣೆಯಲ್ಲಿರುವ ಇಸ್ರೇಲ್‌ನ ಸ್ನೇಹಮಯಿ ಜನತೆ ಮತ್ತು ವಿಶ್ವದೆಲ್ಲೆಡೆ ನೆಲೆಸಿರುವ ಯಹೂದಿ ಜನತೆಗೆ ಹಾರ್ದಿಕ ಶುಭಾಶಯ” ಸಲ್ಲಿಸಿದ್ದಾರೆ.
***
(Release ID: 1752793)
Visitor Counter : 246
Read this release in:
Odia
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam