ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  
                
                
                
                
                
                    
                    
                        ಕೋವಿಡ್ -19 ಹೊಸ ಮಾಹಿತಿ
                    
                    
                        
                    
                
                
                    Posted On:
                30 AUG 2021 9:26AM by PIB Bengaluru
                
                
                
                
                
                
                ಇದುವರೆಗೆ 63.43 ಕೋಟಿ ಲಸಿಕೆ ಡೋಸ್ ಗಳನ್ನು ರಾಷ್ಟ್ರವ್ಯಾಪಿ ಲಸಿಕಾ ನೀಡುವಿಕೆ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ
ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 42,909
ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು 1.15% ನಷ್ಟಿದೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆ 3,76,324 ಆಗಿದೆ
ಪ್ರಸ್ತುತ ಚೇತರಿಕೆಯ ದರ 97.51%
ಕಳೆದ 24 ಗಂಟೆಗಳಲ್ಲಿ 34,763 ಗುಣಮುಖರಾದವರ ಸಂಖ್ಯೆ ಒಟ್ಟು ಚೇತರಿಕೆಯ ಸಂಖ್ಯೆಯನ್ನು 3,19,23,405 ಕ್ಕೆ ಹೆಚ್ಚಿಸಿದೆ
ಕಳೆದ 66 ದಿನಗಳಲ್ಲಿ ವಾರದ ದೃಢಪಟ್ಟ ಪ್ರಕರಣಗಳ ದರ (2.41%) 3% ಕ್ಕಿಂತ ಕಡಿಮೆ
ದೈನಂದಿನ ದೃಢಪಟ್ಟ ಪ್ರಕರಣಗಳ ದರವು 3.02% ಎಂದು ವರದಿಯಾಗಿದೆ
ಇಲ್ಲಿಯವರೆಗೆ ಒಟ್ಟು 52.01 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ
***
                
                
                
                
                
                (Release ID: 1750447)
                Visitor Counter : 263
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam