ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಅಪ್ಡೇಟ್

Posted On: 07 AUG 2021 9:56AM by PIB Bengaluru

ರಾಷ್ಟ್ರವ್ಯಾಪೀ ಲಸಿಕಾಕರಣ ಆಂದೋಲನದಡಿಯಲ್ಲಿ 50 ಕೋಟಿ ಲಸಿಕಾ ಡೋಸ್ ಗಳನ್ನು ಹಾಕುವ ಮೂಲಕ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. 

ಇದುವರೆಗೆ ರಾಷ್ಟ್ರವ್ಯಾಪ್ತಿಯಲ್ಲಿ ಒಟ್ಟು 3,10,55,861 ಮಂದಿ ಚೇತರಿಸಿಕೊಂಡಿದ್ದಾರೆ.

ಪ್ರಸ್ತುತ ಗುಣಮುಖ (ಚೇತರಿಕೆ ) ದರ 97.37%

ಕಳೆದ 24 ಗಂಟೆಗಳಲ್ಲಿ 40,017 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,628 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಸ್ತುತ ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,12,153

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.29%

ಸಾಪ್ತಾಹಿಕ ಪಾಸಿಟಿವಿಟಿ ದರ 5%ಗಿಂತ ಕೆಳಗಿದೆ, ಪ್ರಸ್ತುತ ಅದು 2.39%

ದೈನಿಕ ಪಾಸಿಟಿವಿಟಿ ದರ 2.21%; ಕಳೆದ 12 ದಿನಗಳಿಂದ ಇದು 3%ಗಿಂತ ಕೆಳಗಿದೆ.

ಪರೀಕ್ಷಾ ಸಾಮರ್ಥ್ಯವನ್ನು ಸತತ ಹೆಚ್ಚಿಸಲಾಗಿದೆ,  ಮತ್ತು ಒಟ್ಟು 47.83 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

****



(Release ID: 1743623) Visitor Counter : 195