ರಾಷ್ಟ್ರಪತಿಗಳ ಕಾರ್ಯಾಲಯ

ಮಾಧ್ಯಮ ಸಂವಹನ

Posted On: 07 JUL 2021 7:37PM by PIB Bengaluru

ಪ್ರಧಾನಮಂತ್ರಿಯವರ ಶಿಫಾರಸಿನ ಮೇರೆಗೆ ಭಾರತದ ರಾಷ್ಟ್ರಪತಿಯವರು ಈ ಕೆಳಕಂಡ ಸದಸ್ಯರನ್ನು ಮಂತ್ರಿ ಮಂಡಲಕ್ಕೆ ನೇಮಕ ಮಾಡಿದ್ದಾರೆ :-

ಸಂಪುದ ದರ್ಜೆ ಸಚಿವರು

1. ಶ್ರೀ ನಾರಾಯಣ ತಾತು ರಾಣೆ

2. ಶ್ರೀ ಸರ್ಬಾನಂದ್ ಸೋನಾವಾಲ್

3. ಡಾ.ವೀರೇಂದ್ರ ಕುಮಾರ್

4. ಶ್ರೀ ಯೋಗಿರಾದಿತ್ಯ ಎಂ. ಸಿಂಧ್ಯಾ

5. ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್

6. ಶ್ರೀ ಅಶ್ವಿನಿ ವೈಷ್ಣವ್

7. ಶ್ರೀ ಪಶುಪತಿ ಕುಮಾರ್ ಪಾರಸ್

8. ಶ್ರೀ ಕಿರೆನ್ ರಿಜಿಜು

9. ಶ್ರೀ ರಾಜಕುಮಾರ್ ಸಿಂಗ್

10. ಶ್ರೀ ಹರ್ದೀಪ್ ಸಿಂಗ್ ಪುರಿ

11. ಶ್ರೀ ಮನ್ಸೂಖ್ ಮಾಂಡವೀಯ

12. ಶ್ರೀ ಭೂಪೇಂದ್ರ ಯಾದವ್

13. ಶ್ರೀ ಪುರುಷೋತ್ತಮ್ ರೂಪಾಲಾ

14. ಶ್ರೀ ಕಿಶನ್ ರೆಡ್ಡಿ

15. ಶ್ರೀ ಅನುರಾಗ್ ಸಿಂಗ್ ಠಾಕೂರ್  

ರಾಜ್ಯ ಸಚಿವರು

1. ಶ್ರೀ ಪಂಕಜ್ ಚೌಧುರಿ,

2. ಶ್ರೀಮತಿ ಅನುಪ್ರಿಯಾ ಸಿಂಗ್ ಪಟೇಲ್

3. ಡಾ. ಸತ್ಯ ಪಾಲ್ ಸಿಂಗ್ ಬಘೇಲ್

4. ಶ್ರೀ ರಾಜೀವ್ ಚಂದ್ರಶೇಖರ್

5. ಸುಶ್ರೀ ಶೋಭಾ ಕರಂದ್ಲಾಜೆ

6. ಶ್ರೀ ಭಾನು ಪ್ರತಾಪ ಸಿಂಗ್ ವರ್ಮಾ

7. ಶ್ರೀಮತಿ ದರ್ಶನ್ ವಿಕ್ರಮ್ ಜರ್ದೋಶ್

8. ಶ್ರೀಮತಿ ಮೀನಾಕ್ಷಿ ಲೇಖಿ

9. ಶ್ರೀಮತಿ ಅನ್ನಪೂರ್ಣಾ ದೇವಿ

10. ಶ್ರೀ ಎ. ನಾರಾಯಣ ಸ್ವಾಮಿ

11. ಶ್ರೀ ಕೌಶಲ್ ಕಿಶೋರ್

12. ಶ್ರೀ ಅಜಯ್ ಭಟ್

13. ಶ್ರೀ ಬಿ.ಎಲ್. ವರ್ಮಾ

14. ಶ್ರೀ ಅಜಯ್ ಕುಮಾರ್

15. ಶ್ರೀ ಚೌಹಾನ್ ದೇವಸಿನ್

16. ಶ್ರೀ ಭಗವಂತ್ ಖೂಬಾ

17. ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್

18. ಕುಮಾರಿ ಪ್ರತಿಮಾ ಭೌಮಿಕ್

19. ಡಾ. ಸುಭಾಷ್ ಸರ್ಕಾರ್

20. ಡಾ. ಭಗವತ್ ಕಿಶನ್ ರಾವ್ ಕಾರಡ್

21. ಡಾ. ರಾಜಕುಮಾರ್ ರಂಜನ್ ಸಿಂಗ್

22. ಡಾ. ಭಾರತಿ ಪ್ರವೀಣ್ ಪವಾರ್

23. ಶ್ರೀ ವಿಶ್ವೇಶ್ವರ್ ತುಡು

24. ಶ್ರೀ ಶಂತನು ಠಾಕೂರ್

25. ಡಾ. ಮುಂಜಪ್ರ ಮಹೇಂದ್ರ ಭಾಯ್

26. ಶ್ರೀ ಜಾನ್ ಬರ್ಲಾ

27. ಡಾ. ಎಲ್. ಮುರುಗನ್

28. ಶ್ರೀ ನಿತೀಶ್ ಪ್ರಮಾಣಿಕ್

 

2. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನವನ್ನು ನೂತನವಾಗಿ ನೇಮಕಗೊಂಡ ಮಂತ್ರಿ ಮಂಡಲದ ಸದಸ್ಯರಿಗೆ ಬೋಧಿಸಿದರು.

***



(Release ID: 1733518) Visitor Counter : 236