ಪ್ರಧಾನ ಮಂತ್ರಿಯವರ ಕಛೇರಿ
ರಿಷಿ ಬಂಕಿಮ್ ಚಂದ್ರ ಚಟ್ಟೊಪಾಧ್ಯಾಯ ಜಯಂತಿ ಹಿನ್ನೆಲೆ: ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ
Posted On:
27 JUN 2021 12:13PM by PIB Bengaluru
ರಿಷಿ ಬಂಕಿಮ್ ಚಂದ್ರ ಚಟ್ಟೊಪಾಧ್ಯಾಯ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು “ರಿಷಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಜಯಂತಿ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಅವರು ತಮ್ಮ ವ್ಯಾಪಕ ಕೆಲಸದ ಮೂಲಕ ಭಾರತದ ನೀತಿ ನಿರೂಪಣೆಯ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ. ಅವರು ಬರೆದ ವಂದೇ ಮಾತರಂ ನಿಂದ ಭಾರತದಲ್ಲಿ ನಮ್ರತೆಯಿಂದ ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತಾರೆ ಹಾಗೂ ನಮ್ಮ ಸಹ ಭಾರತೀಯರ ಸಬಲೀಕರಣಗೊಳಿಸುವತ್ತ ನಮ್ಮನ್ನು ಅರ್ಪಿಸಿಕೊಳ್ಳೋಣ" ಎಂದು ಹೇಳಿದ್ದಾರೆ.
***
(Release ID: 1730699)
Visitor Counter : 261
Read this release in:
Malayalam
,
Odia
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu