ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಅಪ್ಡೇಟ್
Posted On:
29 MAY 2021 9:17AM by PIB Bengaluru
ದೈನಿಕ 1.73 ಹೊಸ ಪ್ರಕರಣಗಳಿದ್ದು, ಹೊಸ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರೆದಿದೆ.
ಕಳೆದ 45 ದಿನಗಳಲ್ಲಿ ದೈನಿಕ ಹೊಸ ಪ್ರಕರಣಗಳು ಅತ್ಯಂತ ಕನಿಷ್ಟ ಪ್ರಮಾಣದಲ್ಲಿವೆ.
ಸಕ್ರಿಯ ಪ್ರಕರಣಗಳ ಹೊರೆ ಇನ್ನಷ್ಟು ಇಳಿಕೆಯಾಗಿದ್ದು 22,28,724 ರಲ್ಲಿದೆ.
ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 1,14,428 ರಷ್ಟು ಕಡಿಮೆಯಗಿವೆ.
ಇದುವರೆಗೆ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 2,51,78,011
ಕಳೆದ 24 ಗಂಟೆಗಳಲ್ಲಿ 2,84,601 ರೋಗಿಗಳು ಗುಣಮುಖರಾಗಿದ್ದಾರೆ.
ಸತತ 16ನೇ ದಿನವೂ ದೈನಿಕ ಚೇತರಿಕೆ/ಗುಣಮುಖರಾದವರ ಸಂಖ್ಯೆ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ.
ಗುಣಮುಖ ದರ 90.80% ಗೇರಿದೆ.
ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 9.84%
ದೈನಿಕ ಪಾಸಿಟಿವ್ ದರ 8.36% ಇದ್ದು, ಸತತ 5 ನೇ ದಿನವೂ 10 % ಗಿಂತ ಕಡಿಮೆ ಇದೆ.
ಇದುವರೆಗೆ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ 20.89 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.
ಪರೀಕ್ಷಾ ಸಾಮರ್ಥ್ಯವನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದ್ದು- ಇದುವರೆಗೆ ಒಟ್ಟು 34.1 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1722616)
Visitor Counter : 174
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Odia
,
Tamil
,
Telugu
,
Malayalam