ಪ್ರಧಾನ ಮಂತ್ರಿಯವರ ಕಛೇರಿ

ಅಕ್ಷಯ ತೃತೀಯ ಅಂಗವಾಗಿ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ

ಪ್ರಕಟಣಾ ದಿನಾಂಕ: 14 MAY 2021 8:31AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಷಯ ತೃತೀಯ ಅಂಗವಾಗಿ ಜನತೆಗೆ ಶುಭಾಶಯ ಕೋರಿದ್ದಾರೆ.

"ಎಲ್ಲಾ ದೇಶವಾಸಿಗಳಿಗೆ ಅಕ್ಷಯ ತೃತೀಯದ ಶುಭಾಶಯಗಳು. ಶುಭ ಕಾರ್ಯಗಳ ಸಾಧನೆಯೊಂದಿಗೆ ಗುರುತಿಸಲಾಗುವ ಪವಿತ್ರ ಹಬ್ಬವು ಕರೋನಾ ಸಾಂಕ್ರಾಮಿಕ ರೋಗವನ್ನು ನಿವಾರಿಸುವ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುವ ಶಕ್ತಿಯನ್ನು ನೀಡಲಿ" ಎಂದು ಟ್ವೀಟ್ನಲ್ಲಿ ಪ್ರಧಾನಿ ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1718548) ವಿಸಿಟರ್ ಕೌಂಟರ್ : 219