ಪ್ರಧಾನ ಮಂತ್ರಿಯವರ ಕಛೇರಿ

ಪರಶುರಾಮ ಜಯಂತಿ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

Posted On: 14 MAY 2021 8:28AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಶುರಾಮ ಜಯಂತಿ ಅಂಗವಾಗಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

ಬಗ್ಗೆ ಟ್ವೀಟ್ಮಾಡಿರುವ ಅವರು, "ಭಗವಾನ್ಪರಶುರಾಮನ ಜಯಂತಿ ಅಂಗವಾಗಿ ದೇಶದ ಎಲ್ಲಾ ಜನರಿಗೂ ಶುಭಾಶಯಗಳು.” ಎಂದು ಹಾರೈಸಿದ್ದಾರೆ.

***



(Release ID: 1718546) Visitor Counter : 144