ಪ್ರಧಾನ ಮಂತ್ರಿಯವರ ಕಛೇರಿ
ಬೈಸಾಖಿ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ
Posted On:
13 APR 2021 9:05AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಬೈಸಾಖಿ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು “ಈ ಪವಿತ್ರ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಸಂತಸ ಮತ್ತು ಸಮೃದ್ಧಿ ತರಲಿ, ಈ ಹಬ್ಬ ಪ್ರಕೃತಿಯೊಂದಿಗೆ ಮತ್ತು ನಮ್ಮ ಶ್ರಮಜೀವಿ ರೈತರೊಂದಿಗೆ ವಿಶೇಷ ನಂಟು ಹೊಂದಿದೆ. ನಮ್ಮ ಕೃಷಿ ಭೂಮಿ ಪ್ರವರ್ಧಮಾನಕ್ಕೆ ಬರಲಿ ಮತ್ತು ನಮ್ಮ ಭೂಗ್ರಹದ ಕಾಳಜಿಗೆ ನಮಗೆ ಪ್ರೇರಣೆ ನೀಡಲಿ.” ಎಂದು ತಿಳಿಸಿದ್ದಾರೆ.
***
(Release ID: 1711463)
Visitor Counter : 156
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam