ಪ್ರಧಾನ ಮಂತ್ರಿಯವರ ಕಛೇರಿ
ಡ್ಯೂಕ್ ಆಫ್ ಎಡಿನ್ ಬರೊ ರಾಜ ಫಿಲಿಪ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
09 APR 2021 5:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡ್ಯೂಕ್ ಆಫ್ ಎಡಿನ್ ಬರೊ ದೊರೆ ಫಿಲಿಪ್ ನಿಧನಕ್ಕೆ ಬ್ರಿಟಿಷ್ ಜನತೆ ಮತ್ತು ರಾಜ ಮನೆತನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಡ್ಯೂಕ್ ಆಫ್ ಎಡಿನ್ ಬರೊ ದೊರೆ ಫಿಲಿಪ್ ನಿಧನಕ್ಕೆ ಬ್ರಿಟಿಷ್ ಜನತೆ ಮತ್ತು ರಾಜ ಮನೆತನಕ್ಕೆ ನನ್ನ ಸಂತಾಪಗಳು. ಅವರು ಮಿಲಿಟರಿಯಲ್ಲಿ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದರು ಮತ್ತು ಹಲವು ಸಮುದಾಯ ಸೇವಾ ಉಪಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ’’ಎಂದು ಹೇಳಿದ್ದಾರೆ.
***
(रिलीज़ आईडी: 1711106)
आगंतुक पटल : 233
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam