ಪ್ರಧಾನ ಮಂತ್ರಿಯವರ ಕಛೇರಿ

ಯೇಸು ಕ್ರಿಸ್ತ ಅವರ ತ್ಯಾಗ ಮತ್ತು ಹೋರಾಟವನ್ನು ಶುಭ ಶುಕ್ರವಾರ ನೆನಪಿಸುತ್ತದೆ: ಪ್ರಧಾನಮಂತ್ರಿ

प्रविष्टि तिथि: 02 APR 2021 8:27AM by PIB Bengaluru

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಯೇಸು ಕ್ರಿಸ್ತರನ್ನು ಸಹಾನುಭೂತಿಯ ಪರಿಪೂರ್ಣ ಸಾಕಾರಮೂರ್ತಿ ಎಂದು ಬಣ್ಣಿಸಿದ್ದಾರೆ.
ಶುಭ ಶುಕ್ರವಾರದ ಟ್ವೀಟ್ ಸಂದೇಶದಲ್ಲಿ ಶ್ರೀ ಮೋದಿ ಅವರು,
"ಶುಭ ಶುಕ್ರವಾರ ಯೇಸು ಕ್ರಿಸ್ತರ ಹೋರಾಟ ಮತ್ತು ತ್ಯಾಗವನ್ನು ನಮಗೆ ನೆನಪಿಸುತ್ತದೆ. ಸಹಾನುಭೂತಿಯ ಪರಿಪೂರ್ಣ ಸಾಕಾರ ಮೂರ್ತಿಯಾಗಿದ್ದ ಅವರು ದುರ್ಬಲರ ಸೇವೆ ಮತ್ತು ರೋಗಿಗಳ ಗುಣಪಡಿಸಲು ಸಮರ್ಪಿತರಾಗಿದ್ದರು." ಎಂದು ತಿಳಿಸಿದ್ದಾರೆ.


****


(रिलीज़ आईडी: 1709228) आगंतुक पटल : 272
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Assamese , Manipuri , Punjabi , Gujarati , Odia , Tamil , Telugu , Malayalam