ಪ್ರಧಾನ ಮಂತ್ರಿಯವರ ಕಛೇರಿ

ಬಾಂಗ್ಲಾದೇಶದಲ್ಲಿ ಸಮುದಾಯ ನಾಯಕರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 26 MAR 2021 2:23PM by PIB Bengaluru

ಬಾಂಗ್ಲಾದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತ ಪ್ರತಿನಿಧಿಗಳು, ಬಾಂಗ್ಲಾದೇಶಿ ಮುಕ್ತಿಜೊದ್ದಾಸ್, ಭಾರತದ ಮಿತ್ರರು ಮತ್ತು ಯುವ ಕಣ್ಮಣಿಗಳು ಸೇರಿದಂತೆ ನಾನಾ ಸಮುದಾಯಗಳ ನಾಯಕರನ್ನು ಭೇಟಿ ಮಾಡಿದ್ದರು.

***(Release ID: 1707773) Visitor Counter : 219