ವಾರ್ತಾ ಮತ್ತು ಪ್ರಸಾರ ಸಚಿವಾಲಯ

51 ನೇ ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ದಲ್ಲಿ ಪ್ರತಿನಿಧಿಗಳಿಗೆ ಕಾದಿರುವ ಪ್ರೀಮಿಯರ್ಗಳು ಮತ್ತು ಪ್ರದರ್ಶನಗಳು

Posted On: 14 JAN 2021 3:19PM by PIB Bengaluru

51 ನೇ ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಉತ್ಸವಕ್ಕಾಗಿ ಚಲನಚಿತ್ರಗಳ ಪಟ್ಟಿಯನ್ನು ಘೋಷಿಸಿದೆ. ವಿಶ್ವದಾದ್ಯಂತದ ಆಯ್ದ ಚಲನಚಿತ್ರಗಳ ಪ್ರೀಮಿಯರ್‌ಗಳು ಮತ್ತು ಪ್ರದರ್ಶನಗಳು ಪ್ರತಿನಿಧಿಗಳಿಗೆ ಸಿನಿಮಾಗಳ ರಸದೂಟ ಬಡಿಸಲಿವೆ.

ಉತ್ಸವವು ಭಾರತೀಯ ಪ್ರೀಮಿಯರ್ ನಲ್ಲಿ ಕ್ಯಾನೆ ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ಮ್ಯಾಡ್ಸ್ ಮಿಕೆಲ್ಸೆನ್ ಅಭಿನಯದ ‘ಅನದರ್ ರೌಂಡ್’ ಸಿನಿಮಾದೊಂದಿಗೆ ಪ್ರಾರಂಭವಾಗಲಿದೆ. ಥಾಮಸ್ ವಿಂಟರ್‌ಬರ್ಗ್ ನಿರ್ದೇಶನದ ಚಲನಚಿತ್ರವು ಆಸ್ಕರ್‌ಗೆ ಡೆನ್ಮಾರ್ಕ್‌ನ ಅಧಿಕೃತ ಆಯ್ಕೆಯಾಗಿದೆ.

ಸಂದೀಪ್ ಕುಮಾರ್ ಅವರ ‘ಮೆಹ್ರೂನಿಸಾ’ ಚಿತ್ರದ ಜಾಗತಿಕ ಪ್ರಥಮ ಪ್ರದರ್ಶನವು ಉತ್ಸವದ ಮಧ್ಯದಲ್ಲಿ ನಡೆಯಲಿದೆ. ಫಾರೂಖ್ ಜಾಫರ್ ನಟಿಸಿರುವ ಚಿತ್ರವು ಮಹಿಳೆಯ ಜೀವಮಾನದ ಕನಸಿನ ಕಥೆಯನ್ನು ಹೇಳುತ್ತದೆ.

ಕಿಯೋಶಿ ಕುರೊಸಾವಾ ನಿರ್ದೇಶನದ ಜಪಾನಿನ ಚಲನಚಿತ್ರ ವೈಫ್ ಆಫ್ ಸ್ಪೈ ಉತ್ಸವದ ಕೊನೆಯ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ.

ಅಂತರರಾಷ್ಟ್ರೀಯ ಸ್ಪರ್ಧೆಯು ಅದ್ಭುತ ಅಭಿನಯಗಳಿಂದಾಗಿ ತುರುಸಿನಿಂದ ಕೂಡಿದೆ. ಈ ವಿಭಾಗದಲ್ಲಿ ಅತ್ಯುತ್ತಮ ಸಿನಿಮೀಯ ಅನುಭವಗಳನ್ನು ನೀಡುವ ಚಲನಚಿತ್ರಗಳಲ್ಲಿ ಇವುಗಳು ಸೇರಿವೆ:

1. ದ ಡೊಮೇನ್, ಟಿಯಾಗೊ ಗುಡೆಸ್ (ಪೋರ್ಚುಗಲ್)

2. ಇನ್ ಟು ಡಾರ್ಕ್ ನೆಸ್,  ಆಂಡರ್ಸ್ ರೆಫ್ನ್ (ಡೆನ್ಮಾರ್ಕ್)

3. ಫೆಬ್ರವರಿ, ಕಾಮೆನ್ ಕಲೆವ್ (ಬಲ್ಗೇರಿಯಾ, ಫ್ರಾನ್ಸ್)

4. ನಿಕೋಲಸ್ ಮೌರಿ (ಫ್ರಾನ್ಸ್) ಅವರಿಂದ ನನ್ನ ಅತ್ಯುತ್ತಮ ಭಾಗ

5. ಐ ನೆವರ್ ಕ್ರೈ, ಪಿಯೋತ್ರ್ ಡೊಮಾಲೆವ್ಸ್ಕಿ (ಪೋಲೆಂಡ್, ಐರ್ಲೆಂಡ್)

6. ಲಾ ವೆರೋನಿಕಾ, ಲಿಯೊನಾರ್ಡೊ ಮೆಡೆಲ್ (ಚಿಲಿ)

7. ಲೈಟ್ ಪಾರ್ ಯೂತ್, ಶಿನ್ ಸು-ವನ್ (ದಕ್ಷಿಣ ಕೊರಿಯಾ)

8. ರೆಡ್ ಮೂನ್ ಟೈಡ್, ಲೋಯಿಸ್ ಪಟಿನೊ (ಸ್ಪೇನ್)

9. ಡ್ರೀಮ್ ಅಬೌಟ್ ಸೊಹ್ರಾಬ್, ಅಲಿ ಘಾವಿತನ್ (ಇರಾನ್)

10. ದ ಡಾಗ್ಸ್ ಡಿಡ್ ನಾಟ್ ಸ್ಲೀಪ್ ಲಾಸ್ಟ್ ನೈಟ್, ರಾಮಿನ್ ರಸೌಲಿ (ಅಫ್ಘಾನಿಸ್ತಾನ, ಇರಾನ್)

11. ದ ಸೈಲೆಂಟ್ ಫಾರೆಸ್ಟ್, ಕೆಒ ಚೆನ್-ನೀನ್ (ತೈವಾನ್)

12. ದ ಫರ್ಗಟನ್, ಡೇರಿಯಾ ಒನಿಷ್ಚೆಂಕೊ (ಉಕ್ರೇನ್, ಸ್ವಿಟ್ಜರ್ಲೆಂಡ್)

13. ಬ್ರಿಡ್ಜ್, ಕೃಪಾಲ್‌ಕಲಿತಾ (ಭಾರತ)

14. ಎ ಡಾಗ್ ಅಮಡ್ ಹಿಸ್ ಮ್ಯಾನ್, ಸಿದ್ಧಾರ್ಥ್ ತ್ರಿಪಾಠಿ (ಭಾರತ)

15. ಥೇನ್, ಗಣೇಶ್ ವಿನಾಯಕನ್ (ಭಾರತ)

 

ಆವೃತ್ತಿಯಲ್ಲಿ ಬಾಂಗ್ಲಾದೇಶವು ಕೇಂದ್ರೀಕೃತ ದೇಶವಾಗಿದೆ. ದೇಶದ ಸಿನಿಮೀಯ ಶ್ರೇಷ್ಠತೆ ಮತ್ತು ಕೊಡುಗೆಗಳನ್ನು ಗುರುತಿಸುವ ವಿಶೇಷ ವಿಭಾಗವು ಕೆಳಗಿನ ಚಲನಚಿತ್ರಗಳನ್ನು ಒಳಗೊಂಡಿರುತ್ತದೆ:

1.      ಜಿಬೊಂಡುಲಿ, ತನ್ವೀರ್ ಮೊಕಮ್ಮಲ್

2.      ಮೇಘಮಲ್ಹಾರ್, ಜಹಿದೂರ್ ರಹೀಂ ಅಂಜನ್

3.      ಅಂಡರ್ ಕನ್ಸ್ಟಕ್ಷನ್, ರುಬೈಯಾತ್ ಹೊಸೈನ್

4.    ಸಿನ್ಸಿಯರ್ಲಿ ಯುವರ್ಸ್, ನುಹಾಶ್ ಹುಮಾಯೂನ್, ಸೈಯದ್ ಅಹ್ಮದ್ ಶಾವ್ಕಿ, ರಾಹತ್ ರಹಮಾನ್ ಜಾಯ್, ಎಂಡಿ ರೋಬಿಯುಲಾಮ್, ಗೋಲಂ ಕಿಬ್ರಿಯಾ ಫಾರೂಕಿ, ಮಿರ್ ಮುಕಾರಮ್ ಹುಸೈನ್, ತನ್ವೀರ್ ಅಹ್ಸಾನ್, ಮಹಮುದುಲ್ ಇಸ್ಲಾಂ, ಅಬ್ದುಲ್ಲಾ ಅಲ್ ನೂರ್, ಕೃಷ್ಣೇಂದು ಚಟ್ಟೋಪಾಧ್ಯಾಯ, ಸೈಯದ್ ಸಾಲೇಹ್ ಅಹಮದ್ ಸೊಭಾನ್

ಉತ್ಸವದ ಕೆಲಿಡೋಸ್ಕೋಪ್ ನಲ್ಲಿ, ಪ್ರಪಂಚದಾದ್ಯಂತದ 12 ಚಲನಚಿತ್ರಗಳಿವೆ. ಅವುಗಳೆಂದರೆ:

1. ವಿ ಸ್ಟಿಲ್ ಹ್ಯಾವ್ ದಿ ಡೀಪ್ ಬ್ಲ್ಯಾಕ್ ನೈಟ್,ಗುಸ್ಟಾವೊ ಗಾಲ್ವೊ (ಬ್ರೆಜಿಲ್, ಜರ್ಮನಿ)

2. ವಿಂಡೋ ಬಾಯ್ ಆಲ್ಸೋ ಲೈಕ್ ಟು ಹ್ಯಾವ್ ಸಬ್ ಮರೀನ್, ಅಲೆಕ್ಸ್ ಪಿಪೆರ್ನೊ (ಉರುಗ್ವೆ)

3. ಫರ್ಗಟನ್ ವಿ ವಿಲ್ ಬಿ, ಫರ್ನಾಂಡೊ ಟ್ರೂಬಾ (ಕೊಲಂಬಿಯಾ)

4. ಹೈಫಾ ಸ್ಟ್ರೀಟ್, ಮೋಹಾನದ್ ಹಯಾಲ್ (ಇರಾಕ್)

5. ಲವ್ ಅಫೇರ್, ಎಮ್ಯಾನುಯೆಲ್ ಮೌರೆಟ್ (ಫ್ರೆಂಚ್)

6. ಆಪಲ್ಸ್, ಕ್ರಿಸ್ಟೋಸ್ ನಿಕೌ (ಗ್ರೀಸ್)

7. ಪಾರ್ಥೆನಾನ್, ಮಾಂಥಾಸ್ ಕ್ವೆಡರಾವಿಸಿಯಸ್ (ಲಿಥುವೇನಿಯಾ)

8. ಮೈ ಲಿಟಲ್ ಸಿಸ್ಟರ್ ಸ್ಟೆಫಾನಿಚುವಾಟ್, ವೆರೋನಿಕ್ ರೇಮಂಡ್ (ಸ್ವಿಟ್ಜರ್ಲೆಂಡ್)

9. ದಿ ಡೆತ್ ಆಫ್ ಸಿನೆಮಾ ಅಂಡ್ ಮೈ ಫಾದರ್ ಟೂ, ಡ್ಯಾನಿ ರೋಸೆನ್‌ಬರ್ಗ್ (ಇಸ್ರೇಲ್)

10. ದ ಬಿಗ್ ಹಿಟ್, ಎಮ್ಯಾನುಯೆಲ್ ಕೋರ್ಕೋಲ್ (ಫ್ರಾನ್ಸ್)

11. ವ್ಯಾಲಿ ಆಫ್ ಗಾಡ್, ಲೆಕ್ ಮಜೆವ್ಸ್ಕಿ (ಪೋಲೆಂಡ್)

12. ನೈಟ್ ಆಫ್ ಕಿಂಗ್ಸ್ ಫಿಲಿಪ್ ಲ್ಯಾಕೆಟ್ (ಫ್ರಾನ್ಸ್)

ವರ್ಲ್ಡ್ ಪನೋರಮಾ ಕೆಳಗಿನ ಚಲನಚಿತ್ರಗಳನ್ನು ಒಳಗೊಂಡಿದೆ:

ಚಲನಚಿತ್ರದ ಹೆಸರು

ನಿರ್ದೇಶಕ

ದೇಶ

ಓನ್ಲಿ ಹ್ಯುಮನ್

ಇಗೊರ್ ಇವನೊವ್

ಮ್ಯಾಸಿಡೋನಿಯಾ

ಲಾಯರ್

ರೋಮಾಸ್ ಜಬರಾಸ್ಕಾಸ್

ಲಿಥುವೇನಿಯಾ

ರುಪ್ಸಾ ನೋಡಿರ್ ಬಂಕೆ

ತನ್ವೀರ್ ಮೊಕಮ್ಮೆಲ್

ಬಾಂಗ್ಲಾದೇಶ

ಬ್ಯೂಟೆನ್ ಈಸ್ ಹೆಟ್ ಫೀಸ್ಟ್

ಜೆಲ್ಲೆನೆಸ್ನಾ

ನೆದರ್ಲ್ಯಾಂಡ್ಸ್

3 PUFF

ಸಮನ್‌ಸಾಲೂರ್

ಅಂಡೋರಾ

ಅಟ್ಲಾಂಟಿಕ್ ಸಿಟಿ ಸ್ಟೋರಿ

ಹೆನ್ರಿ ಬುಟಾಶ್

ಯುಎಸ್ಎ

ಗೆಸ್ಚರ್

ಪೌಯಪರ್ಸಮಘಂ

ಇರಾನ್

ಘಾನಿಮ್, ಟೈ ನೆ ಪೊವೆರಿಶ್

ಎರ್ನಾರ್ನೂರ್ಗಲೀವ್

ಕಜಕಿಸ್ತಾನ್

ರನ್ನಿಂಗ್ ಎಗೆನೆಸ್ಟ್ ವಿಂಡ್

ಜಾನ್ ಫಿಲಿಪ್ ವೇಲ್ ಜರ್ಮನಿ,

ಇಥಿಯೋಪಿಯಾ

ಸ್ಪ್ರಿಂಗ್ ಬ್ಲಾಸಮ್

ಸುಜಾನೆ ಲಿಂಡನ್

ಫ್ರಾನ್ಸ್

ಆಡಿಷನ್

ಇನಾ ವೈಸ್

ಜರ್ಮನಿ

ಮಾರಲ್ ಆರ್ಡರ್

ಮಾರಿಯೋ ಬರೋಸೊ

ಪೋರ್ಚುಗಲ್

ಅನ್ ಐಡೆಂಟಿಫೈಡ್

ಬೊಗ್ಡಾನ್ ಜಾರ್ಜ್ ಅಪೆಟ್ರಿ

ರೊಮೇನಿಯಾ

ಫಸ್ಟ್ ಡೆತ್ ಆಫ್ ಜೊವಾನಾ

ಕ್ರಿಸ್ಟಿಯಾನ್ ಒಲಿವೆರಾ

ಬ್ರೆಜಿಲ್

ಟ್ರಬಲ್ ವಿತ್ ನೇಚರ್

ಇಲುಮ್ ಜಾಕೋಬಿ

ಡೆನ್ಮಾರ್ಕ್, ಫ್ರಾನ್ಸ್

ಕ್ಯಾಸಲ್

ಲೀನಾ ಲುಸೈಟಾ

ಲಿಥುವೇನಿಯಾ, ಐರ್ಲೆಂಡ್

ಮ್ಯಾಟರ್ನಲ್

ಮೌರಾ ಡೆಲ್ಪೆರೊ

ಇಟಲಿ

ಫಿಶ್ ಸ್ವಿಮ್ಮಿಂಗ್ ಅಪ್ ಸೈಡ್ ಡೌನ್

ಎರ್ಲಿಜಾಪಾಟ್ಕೋವಾ

ಜರ್ಮನಿ

ಫೌನಾ

ನಿಕೋಲಸ್ ಪೆರೆಡಾ

ಸ್ಪ್ಯಾನಿಷ್

ಸುಕ್ ಸುಕ್

ರೇ ಯೆಯುಂಗ್

ಹಾಂಗ್ ಕಾಂಗ್

ಲಾಂಗ್ ಟೈಮ್ ನೋ ಸೀ

ಪಿಯರೆ ಫಿಲ್ಮನ್

ಫ್ರಾನ್ಸ್

ಸಮ್ಮರ್ ರೆಬೆಲ್ಸ್

ಮಾರ್ಟಿನಾ ಸಕೋವಾ

ಸ್ಲೋವಾಕಿಯಾ

ಇನ್ ಡಸ್ಕ್

ಸರೂನಾ ಬಾರ್ತಾಸ್

ಲಿಥುವೇನಿಯಾ

ಕಾಮನ್ ಕ್ರೈಮ್

ಫ್ರಾನ್ಸಿಸ್ಕೊ ಮಾರ್ಕ್ವೆಜ್

ಅರ್ಜೆಂಟೀನಾ

ಲೋಲಾ

ಲಾರೆಂಟ್ ಮಿಷೆಲ್

ಬೆಲ್ಜಿಯಂ, ಫ್ರಾನ್ಸ್

ವಾಯ್ಸ್ ಲೆಸ್

ಪ್ಯಾಸ್ಕಲ್ ರಬಾಟಾ

ಫ್ರಾನ್ಸ್

ಟೇಸ್ಟ್ ಆಫ್ ಫೋ

ಮಾರಿಕೊ ಬೊಬ್ರಿಕ್

ಪೋಲೆಂಡ್, ಜರ್ಮನಿ

ಸ್ಟಾರ್ಡಸ್ಟ್

ಗೇಬ್ರಿಯಲ್ ರೇಂಜ್

ಯುಕೆ

ಫನ್ನಿ ಫೇಸ್

ಟಿಮ್ ಸುಟ್ಟೊನ್

ಯುಎಸ್ಎ

ನೇಕೆಡ್ ಅನಿಮಲ್ಸ್

ಮೆಲಾನಿ ವೇಲ್ಡೆ

ಜರ್ಮನಿ

ಲಾಸ್ ನಿನಾಸ್

ಪಿಲಾರ್‌ಪಲೋಮೆರೊ

ಸ್ಪೇನ್

ಕಲಾ ಅಜರ್

ಜಾನಿಸ್ ರಾಫಾ

ನೆದರ್ಲ್ಯಾಂಡ್ಸ್, ಗ್ರೀಸ್

ИсторияОднойКартины

ರುಸ್ಲಾನ್ ಮಾಗೊಮಾಡೋವ್

ರಷ್ಯಾ

ಪ್ಯಾರಡೀಸ್

ಇಮ್ಯಾನುಯೆಲ್ ಎಸ್ಸರ್

ಜರ್ಮನಿ

ಬಾರ್ಡರ್ಲೈನ್

ಅನ್ನಾ ಅಲ್ಫಿಯೇರಿ

ಯುಕೆ

ಸಿಂಪಲ್ ಮ್ಯಾನ್

ಟ್ಯಾಸ್ಸೋಸ್ ಜೆರಾಕಿನಿಸ್

ಗ್ರೀಸ್

180 ° ರೂಲ್

ಫರ್ನೂಶ್ ಸಮಾಡಿ

ಇರಾನ್

ಹಿಯರ್ ವಿ ಆರ್

ನಿರ್ ಬರ್ಗ್‌ಮನ್

ಇಸ್ರೇಲ್, ಇಟಲಿ

ಬಾರ್ಡರ್

ಡೇವಿಡ್ ಡೇವಿಡ್ ಕ್ಯಾರೆರಾ

ಕೊಲಂಬಿಯಾ

ಎಂಡ್ ಆಫ್ ಸೀಸನ್

ಎಲ್ಮಾರ್ ಇಮನೋವ್

ಅಜೆರ್ಬೈಜಾನ್, ಜರ್ಮನಿ, ಜಾರ್ಜಿಯಾ

ದಿಸ್ ಈಸ್ ಮೈ ಡಿಸೈರ್

ಆರಿ ಎಸಿರಿ, ಚುಕೊ ಎಸಿರಿ

ನೈಜೀರಿಯಾ, ಯುಎಸ್ಎ

ಕರ್ನವಾಲ್

ಜುವಾನ್ ಪ್ಯಾಬ್ಲೊ ಫೆಲಿಕ್ಸ್

ಅರ್ಜೆಂಟೀನಾ

ಪೇರೆಂಟ್ಸ್

ಎರಿಕ್ ಬರ್ಕ್‌ಕ್ರಾಟ್, ರುತ್ ಷ್ವೀಕರ್ಟ್

ಸ್ವಿಟ್ಜರ್ಲೆಂಡ್

ವಾಯ್ಸ್

ಒಗ್ಜೆನ್ ಸ್ವಿಲಿಸಿಕ್

ಕ್ರೊಯೇಷಿಯಾ

ಸ್ಪೈರಲ್.. ಫಿಯರ್ ಈಸ್ ಎವ್ರಿವೇರ್

ಕುರ್ಟಿಸ್ ಡೇವಿಡ್ ಹಾರ್ಡರ್

ಕೆನಡಾ

ಐಸಾಕ್

ಏಂಜಲೀಸ್ ಹೆರ್ನಾಂಡೆಜ್ ಮತ್ತು ಡೇವಿಡ್ಮಾತಾಮೊರೊಸ್

ಸ್ಪೇನ್

ಫೇರ ವೆಲ್ ಅಮೋರ್

ಏಕ್ವಾಮಸಂಗಿ

ಯುಎಸ್

ಮ್ಯಾನ್ ಹೂ ಸೋಲ್ಡ್ ಹಿಸ್ ಸ್ಕಿನ್

ಕೌಥರ್ ಬೆನ್ ಹನಿಯಾ ಟುನೀಶಿಯಾ,

ಫ್ರಾನ್ಸ್

ರೋಲ್ಯಾಂಡ್ ರಾಬರ್ಸ್ ಕ್ಯಾಬರೆ ಆಫ್ ಡೆತ್

ರೋಲ್ಯಾಂಡ್ ರೆಬರ್

ಜರ್ಮನಿ

ಚಿಲ್ಡ್ರನ್ ಆಫ್ ಸನ್

ಪ್ರಸನ್ನ ವಿಠನಗೆ

ಶ್ರೀಲಂಕಾ

 

ಐಎಫ್‌ಎಫ್‌ಐನ ಆವೃತ್ತಿಯು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಪ್ರತಿಭೆಗೆ ಗೌರವ ಸಲ್ಲಿಸಲು ವಿಶೇಷ ವಿಭಾಗದಲ್ಲಿ ಅವರ ಐದು ಚಿತ್ರಗಳ ಪ್ರದರ್ಶನವಿದೆ.

ಚಾರುಲತಾ (1964)

ಘರೆಬೈರ್ (1984)

ಪಥೇರ್‌ಪಾಂಚಾಲಿ (1955)

ಶತ್ರಂಜ್ ಕೆ ಖಿಲಾಡಿ (1977)

ಸೋನಾರ್ ಕೆಲ್ಲಾ (1974)

 

ವರ್ಷ ಅಗಲಿದ ಸಿನೆಮಾ ಲೋಕದ ಪ್ರಮುಖರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಭಾಗದಲ್ಲಿ, ಐಎಫ್‌ಎಫ್‌ಐ ಕೆಳಗಿನ ಚಲನಚಿತ್ರಗಳನ್ನು ಪ್ರದರ್ಶಿಸಲಿದೆ 

ಅಂತರರಾಷ್ಟ್ರೀಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿ

1. ಚಾಡ್ವಿಕ್ ಬೋಸ್‌ಮನ್ 42, ಬ್ರಿಯಾನ್ ಹೆಲ್ಜ್‌ಲ್ಯಾಂಡ್

2. ಕಟ್ಟರ್ಸ್ ವೇ, ಇವಾನ್ ಪಾಸರ್

3. ದೇವ್ ಭೂಮಿ, ಗೋರನ್ ಪಾಸ್ಕಲ್ಜೆವಿಕ್ ಗೋರನ್ ಪಾಸ್ಕಲ್ಜೆವಿಕ್

4. ಅಲೆನ್ ಡೇವಿಯೌ, ಎಕ್ಸ್ಟ್ರಾ ಟೆರೆಸ್ಟ್ರಿಯಲ್, ಸ್ಟೀವನ್ ಸ್ಪೀಲ್ಬರ್ಗ್

5. ಮ್ಯಾಕ್ಸ್ ವಾನ್ ಸಿಡೋ, ಎಕ್ಸ್ಟ್ರೀಮ್ಲೀ ಲೌಡ್ & ಇನ್ಕ್ರಡಿಬಲಿ ಕ್ಲೋಸ್, ಸ್ಟೀಫನ್ ಡಾಲ್ಡ್ರಿ

6. ಮಿಡ್ನೈಟ್ ಎಕ್ಸ್ ಪ್ರೆಸ್, ಸರ್ ಅಲನ್ ಪಾರ್ಕರ್ ಅಲನ್ ಪಾರ್ಕರ್

7. ಕಿರ್ಕ್ ಡೌಗ್ಲಾಸ್, ಪಾತ್ಸ್ ಆಫ್ ಗ್ಲೋರಿ, ಸ್ಟಾನ್ಲಿ ಕುಬ್ರಿಕ್

8. ಎನಿಯೊ ಮೊರಿಕೋನ್, ದ ಹೇಟ್ಪುಲ್ ಏಯ್ಟ್, ಕ್ವೆಂಟಿನ್ ಟ್ಯಾರಂಟಿನೊ

9. ಒಲಿವಿಯಾ ಡಿ ಹ್ಯಾವಿಲ್ಯಾಂಡ್, ದ ಹೈರೆಸ್ ,ವಿಲಿಯಂ ವೈಲರ್

ಭಾರತೀಯ ಗಣ್ಯರಿಗೆ ಶ್ರದ್ಧಾಂಜಲಿ

10. ಅಜಿತ್ ದಾಸ್,

ತಾರಾ, ಬಿಜಯಾ ಜೆನಾ

11. ಬಸು ಚಟರ್ಜಿ

ಚೋಟಿ ಸಿ ಬಾತ್, ಬಸು ಚಟರ್ಜಿ

12. ಭಾನು ಅಥಯ್ಯ

ಗಾಂಧಿ, ರಿಚರ್ಡ್ ಅಟೆನ್ಬರೋ

13. ಬಿಜಯ್ ಮೋಹಂತಿ

ಚಿಲ್ಲಿಕಾ ತೀರೆ, ಬಿಪ್ಲ್ಯಾಬ್ ರಾಯ್ ಚೌಧರಿ

14. ಇರ್ಫಾನ್ ಖಾನ್

ಪಾನ್ ಸಿಂಗ್ ತೋಮರ್, ಟಿಗ್‌ಮನ್‌ಶು ಧುಲಿಯಾ

15. ಜಗದೀಪ್

ಬ್ರಹ್ಮಚಾರಿ, ಭಪ್ಪಿಸೋನಿ

16. ಕುಮ್ಕುಮ್

ಬಸಂತ್‌ಬಹರ್, ರಾಜ ನವಾಥೆ

17. ಮನಮೋಹನ್ ಮಹಾಪಾತ್ರ

ಭೀಜಮತಿರಾ ಸ್ವರ್ಗ, ಮನಮೋಹನ್ ಮಹಾಪಾತ್ರ

18. ನಿಮ್ಮಿ

ಬಸಂತ್‌ಬಹರ್, ರಾಜ ನವಾಥೆ

19. ನಿಶಿಕಾಂತ್ ಕಾಮತ್

ಡೊಂಬಿವಾಲಿ ಫಾಸ್ಟ್,ನಿಶಿಕಾಂತ್ ಕಾಮತ್

20. ರಾಹತ್ ಇಂದೋರಿ

          ಮಿಷನ್ ಕಾಶ್ಮೀರ, ವಿಧು ವಿನೋದ್ ಚೋಪ್ರಾ

21. ರಿಷಿ ಕಪೂರ್

          ಬಾಬಿ, ರಾಜ್ ಕಪೂರ್

22. ಸರೋಜ್ ಖಾನ್

ದೇವದಾಸ್, ಸಂಜಯ್ ಲೀಲಾ ಭನ್ಸಾಲಿ

23. ಎಸ್.ಪಿ ಬಾಲಸುಬ್ರಹ್ಮಣ್ಯಂ

ಸಿಗರಂ, ಅನಂತು

24. ಶ್ರೀರಾಮ್‌ಲಾಗೂ

ಏಕ್ ದಿನ್ ಅಚಾನಕ್, ಮೃಣಾಲ್ ಸೇನ್

25. ಸೌಮಿತ್ರಾ ಚಟರ್ಜಿ ಚಾರುಲತಾ

 ಘರೆಬೈರ್, ಸೋನಾರ್ ಕೆಲ್ಲಾ , ಸತ್ಯಜಿತ್ ರೇ

26. ಸುಶಾಂತ್ ಸಿಂಗ್ ರಜಪೂತ್

ಕೇದಾರನಾಥ, ಅಭಿಷೇಕ್ ಕಪೂರ್

27. ವಾಜಿದ್ ಖಾನ್

ದಬಾಂಗ್, ಅಭಿನವ್ ಕಶ್ಯಪ್

28. ಯೋಗೇಶ ಗೌರ್

ಚೋಟಿ ಸಿ ಬಾತ್, ಬಸು ಚಟರ್ಜಿ

 

ಮೇಲಿನ ಬೃಹತ್ ಪಟ್ಟಿಯ ಜೊತೆಗೆ, ಹಲವಾರು ಇತರ ವೈಶಿಷ್ಟ್ಯಗಳು ವರ್ಷದ ಉತ್ಸವದಲ್ಲಿವೆ. ಮಾಸ್ಟರ್‌ಕ್ಲಾಸ್‌ನಲ್ಲಿ ಶ್ರೀ ಶೇಖರ್‌ ಕಪೂರ್, ಶ್ರೀ ಪ್ರಿಯದರ್ಶನ್, ಶ್ರೀ ಪೆರ್ರಿ ಲ್ಯಾಂಗ್, ಶ್ರೀ ಸುಭಾಷ್‌ ಘಾಯ್, ತನ್ವೀರ್ ಮೋಕಮ್ಮೆಲ್ ಇರುತ್ತಾರೆ.

ಸಂವಾದ ಅಧಿವೇಶನಗಳಲ್ಲಿ ಶ್ರೀ ರಿಕಿ ಕೆಜ್, ಶ್ರೀ ರಾಹುಲ್ ರಾವೈಲ್, ಶ್ರೀ ಮಧುರ್ ಭಂಡಾರ್ಕರ್, ಶ್ರೀ ಪ್ಯಾಬ್ಲೋ ಸೀಸರ್, ಶ್ರೀ ಅಬೂಬಕರ್ ಶಾಕಿ, ಶ್ರೀ ಪ್ರಸೂನ್ ಜೋಶಿ, ಶ್ರೀ ಜಾನ್ ಮ್ಯಾಥ್ಯೂ ಮ್ಯಾಥನ್, ಶ್ರೀಮತಿ ಅಂಜಲಿ ಮೆನನ್, ಶ್ರೀ ಆದಿತ್ಯ ಧರ್, ಶ್ರೀ ಪ್ರಸನ್ನ ವಿಠಾನಗೆ, ಶ್ರೀಹರಿಹರನ್, ಶ್ರೀ ವಿಕ್ರಮ್ ಘೋಷ್, ಶ್ರೀಮತಿ ಅನುಪಮಾ ಚೋಪ್ರಾ, ಶ್ರೀ ಸುನಿಲ್ ದೋಶಿ, ಶ್ರೀ ಡೊಮಿನಿಕ್ ಸಾಂಗ್ಮಾ ಮತ್ತು ಶ್ರೀ ಸುನೀತ್ ಟಂಡನ್ ಭಾಗವಹಿಸಲಿದ್ದಾರೆ.

ಚಲನಚಿತ್ರ ಮೆಚ್ಚುಗೆ ಅಧಿವೇಶನದಲ್ಲಿ ಪ್ರೊ.ಮಜಾರ್ ಕಮ್ರಾನ್, ಪ್ರೊ.ಮಧುಅಪ್ಸರಾ, ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರೊ.ಪಂಕಜ್ ಸಕ್ಸೇನಾ ಇರುತ್ತಾರೆ,

ವರ್ಷ ಅಂತರರಾಷ್ಟ್ರೀಯ ತೀರ್ಪುಗಾರ ಸಮಿತಿಯಲ್ಲಿ  ಅಧ್ಯಕ್ಷರಾಗಿ ಪ್ಯಾಬ್ಲೊ ಸೀಸರ್ (ಅರ್ಜೆಂಟೀನಾ), ಪ್ರಸನ್ನ ವಿಥಾನಗೆ (ಶ್ರೀಲಂಕಾ), ಅಬೂಬಕರ್ ಶಾಕಿ (ಆಸ್ಟ್ರಿಯಾ), ಪ್ರಿಯದರ್ಶನ್ (ಭಾರತ) ಮತ್ತು ಶ್ರೀಮತಿ ರುಬಯ್ಯತ್ ಹುಸೈನ್ (ಬಾಂಗ್ಲಾದೇಶ) ಇದ್ದಾರೆ.

ಹಿನ್ನೆಲೆ:

1952 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್‌ಐ) ಏಷ್ಯಾದ ಅತ್ಯಂತ ಮಹತ್ವದ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ.. ಪ್ರಸ್ತುತ ಗೋವಾದಲ್ಲಿ ವಾರ್ಷಿಕವಾಗಿ ನಡೆಯುತ್ತಿದೆ. ಉತ್ಸವವು ಚಿತ್ರರಂಗದ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಜಾಗತಿಕ ಸಿನಿಮಾಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತಿದೆ.; ಸಾಮಾಜಿಕ ಮತ್ತು ಸಾಂಸ್ಕೃತಿಕ ನೀತಿಗಳ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಚಲನಚಿತ್ರ ಸಂಸ್ಕೃತಿಗಳ ತಿಳುವಳಿಕೆ ಮತ್ತು ಮೆಚ್ಚುಗೆಗೆ ಕೊಡುಗೆ ನೀಡುವುದು; ಮತ್ತು ಜಗತ್ತಿನ ಜನರಲ್ಲಿ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುತ್ತಿದೆ. ಉತ್ಸವವನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ಆಯೋಜಿಸುತ್ತಿವೆ.

51 ನೇ ಐಎಫ್‌ಎಫ್‌ಐ 2021 ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ಆಯೋಜಿಸಲಾಗುತ್ತಿದೆ. ಆವೃತ್ತಿಯನ್ನು ಮೊದಲ ಬಾರಿಗೆ ಹೈಬ್ರಿಡ್ ಮೋಡ್‌ನಲ್ಲಿ ಆಯೋಜಿಸಲಾಗುತ್ತಿದೆ ಮತ್ತು ಇದು ಆನ್‌ಲೈನ್ ಮತ್ತು ವೈಯಕ್ತಿಕ ಅನುಭವವನ್ನು ಒಳಗೊಂಡಿರುತ್ತದೆ. ಉತ್ಸವವು ಪ್ರಸಿದ್ಧ ಚಲನಚಿತ್ರಗಳನ್ನು ಒಳಗೊಂಡಿದ್ದು, ವಿಶ್ವದಾದ್ಯಂತ ಒಟ್ಟು 224 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಭಾರತೀಯ ಪನೋರಮಾ ಚಲನಚಿತ್ರಗಳ ವಿಭಾಗದ ಅಡಿಯಲ್ಲಿ 21 ನಾನ್ ಫೀಚರ್ ಚಲನಚಿತ್ರಗಳು ಮತ್ತು 26 ಫೀಚರ್ ಚಲನಚಿತ್ರಗಳನ್ನು ಒಳಗೊಂಡಿದೆ.

ಐಎಫ್ಎಫ್ ವೆಬ್ಸೈಟ್: https://iffigoa.org/

ಐಎಫ್ಎಫ್ ಸಾಮಾಜಿಕ ಮಾಧ್ಯಮಗಳು:

  • Instagram - https://instagram.com/iffigoa?igshid=1t51o4714uzle
  • ಟ್ವಿಟರ್ - https://twitter.com/iffigoa?s=21
  • ಫೇಸ್‌ಬುಕ್ - https://www.facebook.com/IFFIGoa/

(Release ID: 1688728) Visitor Counter : 314