ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಪ್ರಧಾನಿ ಭೇಟಿ

Posted On: 28 NOV 2020 12:45PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್.. ಆಧಾರಿತ ದೇಶೀಯ ಲಸಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಸಲುವಾಗಿ ಅಹ್ಮದಾಬಾದ್ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದರು.

"ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್.. ಆಧಾರಿತ ದೇಶೀಯ ಲಸಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಹ್ಮದಾಬಾದ್ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದೆ. ನಾನು ಪ್ರಯತ್ನದ ಹಿಂದಿರುವ ತಂಡವನ್ನು ಶ್ಲಾಘಿಸಿದೆ. ಪಯಣದಲ್ಲಿ ಅವರಿಗೆ ಬೆಂಬಲವಾಗಿ ಭಾರತ ಸರ್ಕಾರ ನಿಲ್ಲಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ" ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.

***


(Release ID: 1676930) Visitor Counter : 172