ಪ್ರಧಾನ ಮಂತ್ರಿಯವರ ಕಛೇರಿ

ಛಾತ್ ಹಬ್ಬ: ಪ್ರಧಾನಿ ಶುಭಾಶಯ

Posted On: 20 NOV 2020 5:06PM by PIB Bengaluru

ಛಾತ್ ಹಬ್ಬದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ಸಂದೇಶದಲ್ಲಿ ಛಾತಿಮೈಯ್ಯಾಪ್ರತಿಯೊಬ್ಬರಿಗೂ ಸಂತೋಷ, ಸಮೃದ್ಧಿ ಮತ್ತು ಸೂರ್ಯ ದೇವ ಉಲ್ಲಾಸವನ್ನು  ತರಲಿ ಎಂದು ಹಾರೈಸಿದ್ದಾರೆ.

***


(Release ID: 1674530) Visitor Counter : 142