ಪ್ರಧಾನ ಮಂತ್ರಿಯವರ ಕಛೇರಿ
ದೀಪಾವಳಿಯಂದು ದೀಪ ಹಚ್ಚುವ ಮೂಲಕ ಯೋಧರಿಗೆ ಗೌರವ ನಮನ ಸಲ್ಲಿಸಲು ಪ್ರಧಾನಿ ಮನವಿ
प्रविष्टि तिथि:
13 NOV 2020 6:38PM by PIB Bengaluru
ನಿರ್ಭೀತಿಯಿಂದ ನಮ್ಮ ದೇಶ ರಕ್ಷಿಸುವ ಯೋಧರಿಗೆ ಗೌರವ ನಮನ ಸಲ್ಲಿಸಲು ಈ ದೀಪಾವಳಿಯಲ್ಲಿ ದೀಪ ಹಚ್ಚುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.
"ಈ ದೀಪಾವಳಿಯಲ್ಲಿ ನಿರ್ಭೀತಿಯಿಂದ ನಮ್ಮ ದೇಶವನ್ನು ರಕ್ಷಿಸುವ ಯೋಧರಿಗೆ ನಮನ ಸಲ್ಲಿಸಲು ಒಂದು ದೀಪ ಹಚ್ಚೋಣ. ನಮ್ಮ ಸೈನಿಕರ ಅದ್ಭುತ ಪರಾಕ್ರಮದ ಬಗ್ಗೆ ನಾವು ಹೊಂದಿರುವ ಕೃತಜ್ಞತೆಯನ್ನು ಪದಗಳಲ್ಲಿ ವ್ಯಕ್ತಪಡಿಸಿ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಗಡಿಯಲ್ಲಿರುವ ಯೋಧರ ಕುಟುಂಬಗಳಿಗೂ ನಾವು ಆಭಾರಿಯಾಗಿದ್ದೇವೆ.” ಎಂದು ಪ್ರಧಾನಮಂತ್ರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
***
(रिलीज़ आईडी: 1672721)
आगंतुक पटल : 230
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam