ಪ್ರಧಾನ ಮಂತ್ರಿಯವರ ಕಛೇರಿ

ಭಗತ್‌ ಸಿಂಗ್‌ ಜಯಂತಿ ಅಂಗವಾಗಿ ಪ್ರಧಾನಿ ನಮನ

ಪ್ರಕಟಣಾ ದಿನಾಂಕ: 28 SEP 2020 9:20AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗತ್‌ ಸಿಂಗ್‌ ಜಯಂತಿಯ ಪ್ರಯುಕ್ತ ತಮ್ಮ ನಮನಗಳನ್ನು ಸಲ್ಲಿಸಿದರು.

"मां भारती के वीर सपूत अमर शहीद भगत सिंह की जयंती पर उन्हें कोटि-कोटि नमन। वीरता और पराक्रम की उनकी गाथा देशवासियों को युगों-युगों तक प्रेरित करती रहेगी।", ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1659761) ವಿಸಿಟರ್ ಕೌಂಟರ್ : 168