ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಒಂದೇ ದಿನ ಅತಿ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖ
ಕಳೆದ 24 ಗಂಟೆಗಳಿಂದೀಚೆಗೆ ಕೋವಿಡ್ ನಿಂದ ದಾಖಲೆಯ 82,971 ಮಂದಿ ಗುಣಮುಖ
ಹೊಸದಾಗಿ ಗುಣಮುಖರಾದವರಲ್ಲಿ ಮಹಾರಾಷ್ಟ್ರದವರೇ ಕಾಲುಭಾಗಕ್ಕೂ ಅಧಿಕ
ಸಕ್ರಿಯ ಪ್ರಕರಣಗಳಿಂತ ಗುಣಮುಖ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚು
Posted On:
16 SEP 2020 11:57AM by PIB Bengaluru
ಭಾರತದಲ್ಲಿ ಪ್ರತಿದಿನ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗುತ್ತಿರುವುದು ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 82,961 ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ಮನೆ/ಆಸ್ಪತ್ರೆ/ಐಸೋಲೇಷನ್ ಕೇಂದ್ರಗಳಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಚೇತರಿಕೆ ಪ್ರಮಾಣ ಶೇ.78.53ಕ್ಕೆ ಏರಿಕೆಯಾಗಿದೆ.
ಕಳೆದ 7 ದಿನಗಳಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.
ಈವರೆಗೆ ಒಟ್ಟು ಗುಣಮುಖರಾಗಿರುವ ಪ್ರಕರಣ ಸಂಖ್ಯೆ 39,42,360.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ (19,423) ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆಗೆ ಶೇ.23.41ರಷ್ಟು ಕೊಡುಗೆ ಇದೆ, ಉಳಿದಂತೆ ಆಂಧ್ರಪ್ರದೇಶದಲ್ಲಿ (9628), ಕರ್ನಾಟಕ (7406) ಉತ್ತರ ಪ್ರದೇಶ (6680) ಮತ್ತು ತಮಿಳುನಾಡು (5735) ರಾಜ್ಯಗಳು ಹೊಸದಾಗಿ ಗುಣಮುಖರಾದವರ ಸಂಖ್ಯೆಗೆ ಶೇ.35.5ರಷ್ಟು ಕೊಡುಗೆ ನೀಡಿದೆ.
ಈ ಐದು ರಾಜ್ಯಗಳು ಒಟ್ಟು ಗುಣಮುಖರಾಗುತ್ತಿರುವವರ ಸಂಖ್ಯೆಗೆ ಶೇ.59 ರಷ್ಟು ಕೊಡುಗೆ ನೀಡಿವೆ.
27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಚೇತರಿಕೆ ಪ್ರಮಾಣ ಶೇ.70ಕ್ಕೂ ಅಧಿಕವಿದೆ.
ಈವರೆಗೆ ದೇಶದಲ್ಲಿ 9,95,933 ಪ್ರಕರಣಗಳು ಸಕ್ರಿಯವಾಗಿವೆ.
ಚೇತರಿಕೆಯಾದ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಇಂದು 29 ಲಕ್ಷ ದಾಟಿದೆ(29,46,427). ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು 4 ಪಟ್ಟು (3.96) ಹೆಚ್ಚಾಗಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪದೇಶ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಒಟ್ಟು ಶೇ.60ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.
#
|
ರಾಜ್ಯ/ಕೇಂದ್ರಾಡಳಿತ ಪ್ರದೇಶ ಹೆಸರು
|
ಸಕ್ರಿಯ ಪ್ರಕರಣಗಳು
|
ದೃಢಪಟ್ಟ ಪ್ರಕರಣಗಳು
|
ಒಟ್ಟು ಬಿಡುಗಡೆಯಾದ/ವರ್ಗಾವಣೆ ಪ್ರಕರಣಗಳು
|
Cumulative Deaths
|
16.09.2020 ರವರೆಗೆ
|
16.09.2020
ರವರೆಗೆ
|
15.09.2020
ರವರೆಗೆ
|
ನಿನ್ನೆಯಿಂದೀಚೆಗೆ
|
16.09.2020
ರವರೆಗೆ
|
15.09.2020
ರವರೆಗೆ
|
ನಿನ್ನೆಯವರೆಗೆrday
|
As on 16.09.2020
|
As on 15.09.2020
|
Change since yesterday
|
ಒಟ್ಟು ಪ್ರಕರಣಗಳು
|
995933
|
5020359
|
4930236
|
90123
|
3942360
|
3859399
|
82961
|
82066
|
80776
|
1290
|
1
|
ಮಹಾರಾಷ್ಟ್ರ
|
292174
|
1097856
|
1077374
|
20482
|
775273
|
755850
|
19423
|
30409
|
29894
|
515
|
2
|
ಕರ್ನಾಟಕ
|
98555
|
475265
|
467689
|
7576
|
369229
|
361823
|
7406
|
7481
|
7384
|
97
|
3
|
ಆಂಧ್ರಪ್ರದೇಶ
|
92353
|
583925
|
575079
|
8846
|
486531
|
476903
|
9628
|
5041
|
4972
|
69
|
4
|
ಉತ್ತರಪ್ರದೇಶ
|
67335
|
324036
|
317195
|
6841
|
252097
|
245417
|
6680
|
4604
|
4491
|
113
|
5
|
ತಮಿಳುನಾಡು
|
46806
|
514208
|
508511
|
5697
|
458900
|
453165
|
5735
|
8502
|
8434
|
68
|
6
|
ಛತ್ತೀಸ್ ಗಢ
|
35909
|
70777
|
67327
|
3450
|
34279
|
33109
|
1170
|
589
|
573
|
16
|
7
|
ಒಡಿಶಾ
|
32267
|
158650
|
155005
|
3645
|
125738
|
122024
|
3714
|
645
|
637
|
8
|
8
|
ಕೇರಳ
|
31226
|
114033
|
110818
|
3215
|
82341
|
79809
|
2532
|
466
|
454
|
12
|
9
|
ತೆಲಂಗಣಾ
|
30401
|
162844
|
160571
|
2273
|
131447
|
129187
|
2260
|
996
|
984
|
12
|
10
|
ದೆಹಲಿ
|
29787
|
225796
|
221533
|
4263
|
191203
|
188122
|
3081
|
4806
|
4770
|
36
|
11
|
ಅಸ್ಸಾಂ
|
29180
|
146575
|
144166
|
2409
|
116903
|
115054
|
1849
|
492
|
482
|
10
|
12
|
ಪಶ್ಚಿಮ ಬಂಗಾಳ
|
23942
|
209146
|
205919
|
3227
|
181142
|
178223
|
2919
|
4062
|
4003
|
59
|
13
|
ಮಧ್ಯಪ್ರದೇಶ
|
21620
|
93053
|
90730
|
2323
|
69613
|
67711
|
1902
|
1820
|
1791
|
29
|
14
|
ಪಂಜಾಬ್
|
21154
|
84482
|
82113
|
2369
|
60814
|
58999
|
1815
|
2514
|
2424
|
90
|
15
|
ಹರಿಯಾಣ
|
20430
|
98622
|
96129
|
2493
|
77166
|
74712
|
2454
|
1026
|
1000
|
26
|
16
|
ಜೆ& ಕೆ(ಯುಟಿ)
|
18678
|
56654
|
55325
|
1329
|
37062
|
36381
|
681
|
914
|
895
|
19
|
17
|
ರಾಜಾಸ್ಥಾನ
|
16761
|
105898
|
104138
|
1760
|
87873
|
86162
|
1711
|
1264
|
1250
|
14
|
18
|
ಗುಜರಾತ್
|
16357
|
116183
|
114834
|
1349
|
96582
|
95138
|
1444
|
3244
|
3227
|
17
|
19
|
ಜಾರ್ಖಂಡ್
|
14118
|
64439
|
62737
|
1702
|
49750
|
48112
|
1638
|
571
|
561
|
10
|
20
|
ಬಿಹಾರ
|
13055
|
160871
|
160366
|
505
|
146980
|
145560
|
1420
|
836
|
831
|
5
|
21
|
ಉತ್ತರಾಖಂಡ್
|
10739
|
34407
|
33016
|
1391
|
23230
|
22213
|
1017
|
438
|
429
|
9
|
22
|
ತ್ರಿಪುರ
|
7498
|
20150
|
19696
|
454
|
12435
|
11925
|
510
|
217
|
207
|
10
|
23
|
ಗೋವಾ
|
5102
|
25511
|
24898
|
613
|
20094
|
19648
|
446
|
315
|
304
|
11
|
24
|
ಪುದುಚೇರಿ
|
4674
|
20601
|
20226
|
375
|
15522
|
15027
|
495
|
405
|
394
|
11
|
25
|
ಹಿಮಾಚಲಪ್ರದೇಶ
|
3801
|
10335
|
9923
|
412
|
6444
|
6182
|
262
|
90
|
82
|
8
|
26
|
ಚಂಡೀಗಢ್
|
2991
|
8592
|
8245
|
347
|
5502
|
5300
|
202
|
99
|
98
|
1
|
27
|
ಮೇಘಾಲಯ
|
1818
|
4036
|
3864
|
172
|
2190
|
2151
|
39
|
28
|
27
|
1
|
28
|
ಅರುಣಾಚಲಪ್ರದೇಶ
|
1795
|
6466
|
6298
|
168
|
4658
|
4531
|
127
|
13
|
11
|
2
|
29
|
ಮಣಿಪುರ
|
1745
|
8210
|
7971
|
239
|
6418
|
6340
|
78
|
47
|
46
|
1
|
30
|
ನಾಗಾಲ್ಯಾಂಡ್
|
1269
|
5229
|
5214
|
15
|
3945
|
3915
|
30
|
15
|
10
|
5
|
31
|
ಲಡಾಖ್ (ಯುಟಿ)
|
938
|
3499
|
3419
|
80
|
2517
|
2475
|
42
|
44
|
41
|
3
|
32
|
ಮಿಜೋರಂ
|
558
|
1480
|
1468
|
12
|
922
|
919
|
3
|
0
|
0
|
0
|
33
|
ಸಿಕ್ಕಿಂ
|
464
|
2173
|
2119
|
54
|
1690
|
1521
|
169
|
19
|
16
|
3
|
34
|
ಡಿ&ಡಿ & ಡಿ&ಎನ್
|
229
|
2783
|
2763
|
20
|
2552
|
2513
|
39
|
2
|
2
|
0
|
35
|
ಎ&ಎನ್ ದ್ವೀಪಗಳು
|
204
|
3574
|
3557
|
17
|
3318
|
3278
|
40
|
52
|
52
|
0
|
36
|
ಲಕ್ಷದ್ವೀಪ್
|
0
|
0
|
0
|
0
|
0
|
0
|
0
|
0
|
0
|
0
|
ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.70ರಷ್ಟು ಈ 9 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿವೆ.
ಕಳೆದ 24 ಗಂಟೆಗಳಿಂದೀಚೆಗೆ ಹೊಸದಾಗಿ 90,123 ಪ್ರಕರಣಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ 20ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಆನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (8846) ಮತ್ತು ಕರ್ನಾಟಕ (7576) ರಾಜ್ಯಗಳಿವೆ.
***
(Release ID: 1655110)
Visitor Counter : 261
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam