ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಶೈಲಂ ಜಲ ವಿದ್ಯುತ್ ಸ್ಥಾವರದ ಅಗ್ನಿ ದುರಂತದಲ್ಲಿ ಆದ ಜೀವ ಹಾನಿಗೆ ಶೋಕ ವ್ಯಕ್ತಪಡಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 21 AUG 2020 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶೈಲಂ ಜಲ ವಿದ್ಯುತ್ ಸ್ಥಾವರದ ಅಗ್ನಿ ದುರಂತದಲ್ಲಿ ಸಂಭವಿಸಿದ ಜೀವಹಾನಿಗೆ ದುಃಖ ವ್ಯಕ್ತಪಡಿಸಿದ್ದಾರೆ.

"ಶ್ರೀ ಶೈಲಂ ಜಲ ವಿದ್ಯುತ್ ಸ್ಥಾವರದಲ್ಲಿನ ಅಗ್ನಿ ದುರಂತ ನಿಜಕ್ಕೂ ದುರ್ದೈವ. ಸಂತ್ರಸ್ಥ ಕುಟುಂಬಗಳೊಂದಿಗೆ ನನ್ನ ಸಂವೇದನೆ ಇದೆ. ಗಾಯಗೊಂಡಿರುವವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ." ಎಂದು ಪ್ರಧಾನಿ ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1647974) ವಿಸಿಟರ್ ಕೌಂಟರ್ : 201