ಪ್ರಧಾನ ಮಂತ್ರಿಯವರ ಕಛೇರಿ

ಮಲಯಾಳಂ ಹೊಸ ವರ್ಷ: ಪ್ರಧಾನಿ ಶುಭಾಶಯ

प्रविष्टि तिथि: 17 AUG 2020 12:32PM by PIB Bengaluru

ಮಲಯಾಳಂ ಹೊಸ ವರ್ಷದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜನರತೆಗೆ ಶುಭ ಕೋರಿದ್ದಾರೆ.
“ಚಿಂಗಂ ತಿಂಗಳು, ಎಲ್ಲರಿಗೂ, ವಿಶೇಷವಾಗಿ ಮಲಯಾಳಿ ಸಹೋದರಿಯರು ಮತ್ತು ಸಹೋದರರಿಗೆ ನನ್ನ ಶುಭಾಶಯಗಳು. ಮುಂಬರುವ ವರ್ಷವು ಯಶಸ್ಸು, ಉತ್ತಮ ಆರೋಗ್ಯ ಮತ್ತು ಎಲ್ಲರಿಗೂ ಸಮೃದ್ಧಿಯನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ”ಎಂದು ಪ್ರಧಾನಿ ಹೇಳಿದರು.

 

***


(रिलीज़ आईडी: 1646698) आगंतुक पटल : 194
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam