ಪ್ರಧಾನ ಮಂತ್ರಿಯವರ ಕಛೇರಿ

ಜನ್ಮಾಷ್ಟಮಿ ಅಂಗವಾಗಿ ಜನತೆಗೆ ಪ್ರಧಾನಿ ಶಭಾಶಯ

Posted On: 11 AUG 2020 8:08PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್‌ ಸಂದೇಶದಲ್ಲಿ ಪ್ರಧಾನಿ, “सभी देशवासियों को जन्माष्टमी के पावन पर्व की बहुत-बहुत शुभकामनाएं। जय श्रीकृष्ण! ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಶುಭಾಶಯಗಳು. ಜೈ ಶ್ರೀ ಕೃಷ್ಣ!” ಎಂದು ತಿಳಿಸಿದ್ದಾರೆ.

****

 

****



(Release ID: 1645320) Visitor Counter : 130