ಪ್ರಧಾನ ಮಂತ್ರಿಯವರ ಕಛೇರಿ

ಸುಷ್ಮಾ ಸ್ವರಾಜ್ ಅವರ ಮೊದಲನೇ ಪುಣ್ಯ ತಿಥಿ; ಪ್ರಧಾನಿ ಸ್ಮರಣೆ

Posted On: 06 AUG 2020 4:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಮೊದಲನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಅವರನ್ನು ಸ್ಮರಿಸಿದ್ದಾರೆ.

ಪ್ರಧಾನಿ ಅವರು, “ಮೊದಲ ಪುಣ್ಯತಿಥಿ ಸಂದರ್ಭದಲ್ಲಿ ಸುಷ್ಮಾ ಜಿ ಅವರನ್ನು ಸ್ಮರಿಸುತ್ತಿದ್ದೇನೆ. ಅವರ ಅಕಾಲಿಕ ಹಾಗು ದುರದೃಷ್ಟಕರ ಸಾವು ಹಲವರನ್ನು ದುಃಖಕ್ಕೆ ದೂಡಿದೆ. ಭಾರತಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಮತ್ತ ವಿಶ್ವ ವೇದಿಕೆಯಲ್ಲಿ ಭಾರತದ ಗಟ್ಟಿ ಧ್ವನಿಯನ್ನು ನಿರೂಪಿಸಿದ್ದರು.” ಎಂದು ಹೇಳಿದ್ದಾರೆ.

***



(Release ID: 1644718) Visitor Counter : 103