ಪ್ರಧಾನ ಮಂತ್ರಿಯವರ ಕಛೇರಿ
ಡಿಡಿ ನ್ಯೂಸ್ ‘ವಾರದ ಸಂಸ್ಕೃತ ಸಂಚಯ ವಾರ್ತಾವಳಿ’ಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
04 JUL 2020 3:36PM by PIB Bengaluru
ಡಿಡಿ ನ್ಯೂಸ್ ‘ವಾರದ ಸಂಸ್ಕೃತ ಸಂಚಯ ವಾರ್ತಾವಳಿ’ಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಡಿ ನ್ಯೂಸ್ ಪ್ರಸಾರ ಮಾಡುತ್ತಿರುವ ವಾರದ ಸಂಸ್ಕೃತ ಸಂಚಯ ವಾರ್ತಾವಳಿ ನಿರಂತರ ಐದು ವರ್ಷ ಪೂರೈಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “देववाणीं संस्कृतभाषां वैश्विके पटले प्रचारप्रसारशिखरासनम् आसादयितुं कृतयत्नस्य डी.डी.न्यूज़-वाहिन्यां प्रसार्यमाणस्य 'वार्तावली'-कार्यक्रमस्य अतुल्यमस्ति योगदानम्। वार्तावल्याः पञ्चवर्षपूर्त्यवसरे संस्कृतकार्यक्रमसम्बद्धान् समस्तान् सदस्यान् दर्शकाँश्च अहं हृदयेन अभिनन्दामि”। ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1636725)
ವಿಸಿಟರ್ ಕೌಂಟರ್ : 170
ಪ್ರಕಟಣೆಯನ್ನು ಇದರಲ್ಲಿ ಓದಿ:
Punjabi
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Gujarati
,
Odia
,
Tamil
,
Telugu
,
Malayalam