ಪ್ರಧಾನ ಮಂತ್ರಿಯವರ ಕಛೇರಿ

ರಾಜ‌ ಪರ್ಬ ಹಬ್ಬದ ಅಂಗವಾಗಿ ಒಡಿಸಾದ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 14 JUN 2020 2:30PM by PIB Bengaluru

ರಾಜಪರ್ಬ ಹಬ್ಬದ ಅಂಗವಾಗಿ ಒಡಿಸಾದ ಜನತೆಗೆ ಶುಭ ಕೋರಿದ ಪ್ರಧಾನಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಒಡಿಸಾ ಜನರ ವಿಶೇಷ ಹಬ್ಬ ರಾಜ ಪರ್ಬ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

"ರಾಜ ಪರ್ಬ ವಿಶೇಷ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಾಶಯಗಳು. ಹಬ್ಬ ಸಮಾಜದಲ್ಲಿ ಸೋದರತ್ವ ಮತ್ತು ಸಂತೋಷದ ಸ್ಪೂರ್ತಿಯನ್ನು ಇನ್ನಷ್ಟು ಬಲವರ್ಧನೆಗೊಳಿಸಲಿ.‌ ಜನತೆಯ ಉತ್ತಮಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತೇನೆ." ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

 · Jun 14, 2020

ବିଶେଷ ଉତ୍ସବ ‘ରଜ ପର୍ବ’ ଅବସରରେ ଓଡ଼ିଶାବାସୀଙ୍କୁ ହାର୍ଦ୍ଦିକ ଶୁଭକାମନା । ଏହି ଅବସର ଆମ ସମାଜରେ ଆନନ୍ଦ ଓ ଭାତୃତ୍ୱକୁ ଆହୁରି ଦୃଢ଼ କରୁ । ରାଜ୍ୟବାସୀଙ୍କର ଉତ୍ତମ ସ୍ୱାସ୍ଥ୍ୟ ଓ ଉତ୍ତୋରତ୍ତର ଉନ୍ନତି କାମନା କରୁଛି ।

Narendra Modi@narendramodi

Greetings on the very special festival of Raja Parba. May this occasion strengthen the spirit of joy and brotherhood in society. I also pray for the good health and well-being of my fellow citizens.

22K

10:45 AM - Jun 14, 2020

Twitter Ads info and privacy

3,123 people are talking about this

***


(ಪ್ರಕಟಣೆ ಐ.ಡಿ.: 1631651) ವಿಸಿಟರ್ ಕೌಂಟರ್ : 206