ಪ್ರಧಾನ ಮಂತ್ರಿಯವರ ಕಛೇರಿ

ಗೋವಾ ರಾಜ್ಯದ ಸಂಸ್ಥಾಪನಾ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 30 MAY 2020 1:23PM by PIB Bengaluru

ಗೋವಾ ರಾಜ್ಯದ ಸಂಸ್ಥಾಪನಾ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೋವಾ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

ಗೋವಾ ರಾಜ್ಯ ಉದಯ ದಿನದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯಗಳು. ಗೋವಾ ಭೌಗೋಳಿಕ ಸೌಂದರ್ಯಕ್ಕೆ ಮತ್ತು ಪ್ರೀತಿ ತುಂಬಿದ ಹೃದಯದ ಜನರ ಭೂಮಿಯಾಗಿದೆ. ರಾಜ್ಯ ಹಲವು ವಲಯಗಳಲ್ಲಿ ಭಾರತದ ಅಭಿವೃದ್ಧಿಗಾಥೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಗೋವಾ ಮುಂಬರುವ ವರ್ಷಗಳಲ್ಲೂ ನಿರಂತರವಾಗಿ ಪ್ರಗತಿ ಸಾಧಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

Greetings to the people of Goa on the occasion of their Statehood Day. Goa is a land of scenic beauty and warm hearted people. The state is enriching India’s development trajectory in many sectors. I pray for Goa’s continued progress in the years to come.

38.8K

1:10 PM - May 30, 2020

Twitter Ads info and privacy

5,266 people are talking about this

***



(Release ID: 1628050) Visitor Counter : 134